Nov 11, 2021, 8:22 PM IST
ನವದೆಹಲಿ(ನ. 11) ಇದು ಕೋಲು ಕೊಟ್ಟು ತಾವೇ ಹೊಡೆಸಿಕೊಂಡವರ ಕತೆ. ರಫೇಲ್ (Rafale Deal) ಉರುಳು ಕಾಂಗ್ರೆಸ್ ನ್ನೇ(Congress) ಸುತ್ತಿಕೊಂಡಿದೆ. ಬಿಜೆಪಿ (BJP)ಮೇಲೆ ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ ತಾನೇ ಖೇಡ್ಡಾಕ್ಕೆ ಬಿದ್ದಿದೆ. ಫ್ರಾನ್ಸ್ (France)ನಿಂದ ಹೊರ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಆರೋಪದ ಮೇಲೆ ಆರೋಪ ಮಾಡುತ್ತಿದ್ದ ರಾಹುಲ್ ಗಾಂಧಿ (Rahul Gandhi) ಅವರಿಗೆ ಈಗ ರಫೇಲ್ ಸುತ್ತಿಕೊಳ್ಳುವ ಎಲ್ಲ ಸಾಧ್ಯತೆ ಕಾಣುತ್ತಿದೆ. ಕಿಕ್ ಬ್ಯಾಕ್ ವಾಸನೆ ಬರುತ್ತಿದೆ. ಹಾಗಾದರೆ ಏನಿದು ಜ್ವಾಲಾಮುಖಿ ಸುದ್ದಿ...