May 16, 2020, 2:19 PM IST
ಬೆಂಗಳೂರು (ಮೇ. 16): ಜಗತ್ತಿನ ಶಾಂತಿ, ನೆಮ್ಮದಿಯನ್ನೇ ಕೆಡಿಸಿರುವ ಕೊರೊನಾ ನಿರ್ಮೂಲನೆಗೆ ಮೋದಿ ಶಪಥ ಮಾಡಿದ್ದಾರೆ. ಚೀನಾಕ್ಕೆ ಬುದ್ದಿ ಕಲಿಸಲು ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕೊರೊನಾ ನಂತರ ಭಾರತ ಕಟ್ಟಲು 'ಆತ್ಮ ನಿರ್ಭರ್ ಭಾರತ್' ಎಂಬ ಕಲ್ಪನೆ ಹುಟ್ಟು ಹಾಕಿದ್ದಾರೆ. ಸ್ವಾವಲಂಬಿ ಭಾರತ ಕಟ್ಟಲು ಕರೆ ನೀಡಿದ್ದಾರೆ.
'ಆತ್ಮ ನಿರ್ಭರತೆ'ಗೆ ಮೋದಿ ಕರೆ: ಲಾಭದಾಯಕವಾಗುತ್ತಾ ಕೃಷಿ ಕ್ಷೇತ್ರ?
ಸ್ವದೇಶಿ ಅಸ್ತ್ರವನ್ನು ಉಪಯೋಗಿಸಿ ಚೀನಾವನ್ನು ಮಟ್ಟ ಹಾಕಲು ಮುಂದಾಗಿದ್ದಾರೆ. ಏನಿದು ಸ್ವದೇಶಿ ಕಲ್ಪನೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಲ್ಲಿದೆ ನೋಡಿ..!