ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

Published : Jun 13, 2025, 12:53 PM IST

ನಿಜಕ್ಕೂ ಈ ದುರಂತ ದೇಶವನ್ನೇ ನಡುಗಿಸಿಬಿಟ್ಟಿದೆ.. ನೂರಾರು ಜನರ ಜೀವವನ್ನೇ ಬಲಿಪಡೆದ ಈ ದುರಂತ, ಹೇಗಾಯ್ತು ಅನ್ನೋ ಪ್ರಶ್ನೆಗೆ ಈಗಾಗಲೇ ಹುಡುಕಾಟ ಆರಂಭವಾಗಿದೆ.. ಹಾಗಾದ್ರೆ ಏನು ಉತ್ತರ ಸಿಗ್ಬೋದು? ಯಾವ ಉತ್ತರ ಸಿಕ್ಕರೆ, ಅದರ  ಪರಿಣಾಮ  ಏನಾಗಿರುತ್ತೆ?

ಕೆಲವೇ ನಿಮಿಷ.. ಕೆಲವೇ ಕೆಲವು ನಿಮಿಷಗಳಾಗಿತ್ತಷ್ಟೇ ವಿಮಾನ ನೆಲದಿಂದ ಆಗಸದ ಹಾರಿ.. ಆದ್ರೆ ಅಷ್ಟ್ರಲ್ಲೇ ಯಾರೂ ನಿರೀಕ್ಷಿಸದೇ ಇದ್ದ, ಊಹಿಸಲೂ ಸಾಧ್ಯವಿಲ್ಲದ, ಒಂದು ಭಯಾನಕ ಘಟನೆ ನಡೀತು.. ನೋಡ್ ನೋಡ್ತಿದ್ದ ಹಾಗೇ ಆ ವಿಮಾನ ನೆಲದ ಕಡೆ ಕುಸೀತು.. ಕ್ಷಣಾರ್ಧದಲ್ಲಿ, ಜ್ವಾಲಾಮುಖಿಯಂಥಾ ಸ್ಫೋಟ.. ಅಲ್ಲಿ ಮುತ್ತಿದ ದಟ್ಟ ಹೊಗೆ, ಆಕಾಶವನ್ನೆಲ್ಲಾ ನುಂಗೋ ಹಾಗೆ ಆವರಿಸಿಕೊಳ್ತು.. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಅನಾಹುತಕ್ಕೆ ಕಾರಣವೇನು? ಅದರ ಪರಿಣಾಮ ಏನೇನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more