ಕಲಬುರ್ಗಿ ಎಂಜನಿಯರ್ ಶಾಂತಗೌಡನ ಮನೆಯಲ್ಲಿ ಪತ್ತೆಯಾದ ಪೈಪ್ ಒಳಗಿನ ಕಂತೆ ಕಂತೆ ನೋಟು ಇದೀಗ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ಈ ಪೈಪ್ ಒಳಗಿನ ರಹಸ್ಯ ಬಯಲಾಗಿದ್ದು, ಶಾಂತಗೌಡ ಮಗನಿಂದ. ಈ ರಹಸ್ಯ ಭೇದಿಸಿದ ಎಸಿಬಿ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಬ್ಬೊಬ್ಬರ ಅಕ್ರಮ ಆದಾಯ ತಮ್ಮ ಸಂಬಳ ಆದಾಯಕ್ಕಿಂತ 800 ಶೇಕಡಾ ಹೆಚ್ಚು ಪತ್ತೆಯಾಗಿದೆ. ಭ್ರಷ್ಟ ಅಧಿಕಾರಿಗಳ ಅಸಲಿ ಆದಾಯ ಹಾಗೂ ಅಕ್ರಮ ಆದಾಯ ವಿವರ ಬೆಚ್ತಿ ಬೀಳಿಸುವಂತಿದೆ.