- ನರೇಂದ್ರ ಮೋದಿ 2 ನೇ ಬಾರಿ ಪ್ರಧಾನಿಯಾಗಿ 2 ವರ್ಷ ಪೂರೈಸಿದೆ
- ಶೇ. 63 ರಷ್ಟು ಮಂದಿಗೆ ಮೋದಿ ಪರ ಒಲವು
- 2 ವರ್ಷಗಳಲ್ಲಿ ಮಾಡಿದ ಸಾಧನೆ ಸಮಾಧಾನಕರವಾಗಿದೆ
ನವದೆಹಲಿ (ಜೂ. 02): 2 ನೇ ಬಾರಿ ಪ್ರಧಾನಿ ಗದ್ದುಗೆ ಏರಿ 2 ವರ್ಷ ಪೂರೈಸಿದೆ. ಈ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆಡಳಿತ ಸಮಧಾನಕರವಾಗಿದೆಯಾ ಎಂದು ಎಬಿಪಿ 148 ದಿನಗಳ ಕಾಲ ಸಮೀಕ್ಷೆ ನಡೆಸಿದೆ.
543 ವಿಧಾನಸಭಾ ಕ್ಷೇತ್ರದಲ್ಲಿ 148 ದಿನ ಸಮೀಕ್ಷೆ ನಡೆಸಿದಾಗ, 1,039,000 ಮಂದಿ ಭಾಗವಹಿಸಿದ್ದರು. ಅವರೆಲ್ಲರಿಗೂ ಪ್ರಧಾನಿ ಮೋದಿ ಮೇಲೆ ಭರವಸೆ ಇರುವುದು ಮತ್ತೊಮ್ಮೆ ಸಾಬೀತಾಯಿತು. ಹಾಗಾದರೆ ಮೋದಿ ಸರ್ಕಾರ ಮಾಡಿದ ಮೋಡಿಯೇನು..? ಇಲ್ಲಿದೆ ಒಂದು ವರದಿ.