ಯುಪಿ ಗೆದ್ದ ಬಿಜೆಪಿಗೆ ಈ ಒಂದು ವಿಚಾರದಲ್ಲಿ ಹಿನ್ನಡೆ, ಆಪರೇಷನ್ ಕಮಲವೇ ಮುಳುವಾಯ್ತಾ?

Mar 10, 2022, 6:30 PM IST

ಬೆಂಗಳೂರು(ಮಾ.10): ಬಿಜೆಪಿಗೆ ಒಂದೆಡೆ ಉತ್ತರ ಪ್ರದೇಶ ಗೆದ್ದಿರುವ ಖುಷಿಯಾದರೆ, ಮತ್ತೊಂದೆಡೆ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದಿರುವ ಚಿಂತೆ. ಹೌದು ಕಳೆದ ಬಾರಿ 312 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 270ಕ್ಕೆ ಕುಸಿದಿದ್ದಾಋಎ. ಕೆಲ ಕಾಂಗ್ರೆಸ್ ನಾಯಕರು ಇದು ಬಿಜೆಪಿಗಾದ ಹಿನ್ನಡೆ ಎಂದೇ ಬಿಂಬಿಸುತ್ತಿದ್ದಾರೆ. ಹೀಗಿರುವಾಗ ಬಿಜೆಪಿಗೆ ಆಪರೇಷನ್ಆ ಕಮಲವೇ ಮುಳುವಾಯ್ತಾ ಎಂಬ ಚರ್ಚೆಗಳೂ ಆರಂಭವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ನಡಳ್ಳಿ 'ಇದು ಹಿನ್ನಡೆ ಎನ್ನಲು ಸಾಧ್ಯವಿಲ್ಲ. ಇಲ್ಲಿನ ಜನ ಮೋದಿ ಹಾಗೂ ಯೋಗಿ ಜೋಡಿಗೆ ಜೈ ಎಂದಿದ್ದಾರೆ' ಎಂದು ಹೇಳಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ