
ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಭಾರತ ಸಾಕಷ್ಟು ಬದಲಾಗಿದೆ. ಮೋದಿಯವರ ರಾಜತಂತ್ರ ಮತ್ತು ವ್ಯಕ್ತಿತ್ವವನ್ನು ಮಹಾಭಾರತದ ಪಾತ್ರಗಳೊಂದಿಗೆ ಹೋಲಿಸಲಾಗಿದೆ.
ಭಾರತದ ಪುಣ್ಯಗ್ರಂಥ, ಮಹಾಭಾರತ, ಒಂದಿಲ್ಲೊಂದು ಕಾರಣಕ್ಕೆ ಸದಾಕಾಲ ಪ್ರಸ್ತುತವಾಗೇ ಇರುತ್ತೆ.. ಈಗಲೂ ಅಷ್ಟೇ, ಪ್ರಧಾನಿ ನರೇಂದ್ರ ಮೋದಿ ಅವರನ್ನ ವಿಶ್ಲೇಷಣೆ ಮಾಡಕ್ಕೆ, ಆ ಪಾತ್ರಗಳೇ ಉದಾಹರಣೆಯಾಗಿ ನಿಲ್ತಾವೆ.