ಪುಲ್ವಾಮಾದಲ್ಲಿ ದಾಳಿ ನಡೆಸಿ ಬಾಲಕೋಟ್ನ ಬಿಲದಲ್ಲಿ ಕೂತಿದ್ದ ಜೈಷ್ ಸಂಘಟನೆಯ ಬಾಲವನ್ನು ಭಾರತೀಯ ಯೋಧರು ಕಟ್ ಮಾಡಿದ್ದಾರೆ. ಭಾರತೀಯ ವಾಯುಸೇನೆಯು ನಡೆಸಿದ ಸರ್ಜಿಕಲ್ ದಾಳಿಗೆ ಜೈಷ್ ಸಂಘಟನೆಯ 25 ಕಮಾಂಡರ್ಗಳು ಸೇರಿದಂತೆ 325 ಉಗ್ರರು ಹತರಾಗಿದ್ದಾರೆ.