ರಾಜ್ಯದಲ್ಲಿ ಕೊರೊನಾ ಕುಗ್ಗಿದರೂ ICU ಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಅಕ್ಟೋಬರ್‌ನಲ್ಲಿ 193 ಮಂದಿ ICU ಗೆ ದಾಖಲಾಗಿದ್ದರು. ಈ ಚಳಿಗಾಲ ಪ್ರಾರಂಭವಾಗಿರುವುದರಿಂದ ಉಸಿರಾಟದ ತೊಂದರೆ ಇರುವವರಿಗೆ, ಅಸ್ತಮಾ ಇರುವವರಿಗೆ ಇದು ಎಚ್ಚರದ ಕಾಲವಾಗಿದೆ.
ಬೆಂಗಳೂರು (ನ. 02): ರಾಜ್ಯದಲ್ಲಿ ಕೊರೊನಾ ಕುಗ್ಗಿದರೂ ICU ಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಅಕ್ಟೋಬರ್‌ನಲ್ಲಿ 193 ಮಂದಿ ICU ಗೆ ದಾಖಲಾಗಿದ್ದರು. ಈ ಚಳಿಗಾಲ ಪ್ರಾರಂಭವಾಗಿರುವುದರಿಂದ ಉಸಿರಾಟದ ತೊಂದರೆ ಇರುವವರಿಗೆ, ಅಸ್ತಮಾ ಇರುವವರಿಗೆ ಇದು ಎಚ್ಚರದ ಕಾಲವಾಗಿದೆ.
ಇನ್ನು ICU ದಾಖಲಾತಿ ಹೆಚ್ಚಳವೇಕೆ ಎಂದು ನೋಡುವುದಾದರೆ, ಐಸೋಲೇಷನ್‌ನಲ್ಲಿ ಆರೋಗ್ಯ ನಿರ್ವಹಣೆ ಕೊರತೆ ಕಂಡು ಬರುತ್ತಿದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. SARI ಕೇಸ್‌ಗಳಿಂದ ಹೆಚ್ಚೆಚ್ಚು ದಾಖಲಾಗುತ್ತಿದ್ದಾರೆ.