ಮದಗಜಗಳ ಭಯಂಕರ ಕಾಳಗ, ನೋಡಿದವರಿಗೆ ಢವಢವ.. ವಿಡಿಯೋ ವೈರಲ್!

Mar 26, 2022, 5:54 PM IST

ಆನೆಗಳಿಗೆ ಮದವೇರಿದರೆ ಮುಗೀತು, ದೊಡ್ಡ ಯುದ್ಧವೇ ನಡೆದುಬಿಡುತ್ತೆ. ಎದುರಿಗೆ ಸಿಕ್ಕವರನ್ನು ಪುಡಿಪುಡಿ ಮಾಡಿ ಬಿಡ್ತಾವೆ. ಮದವೇರಿದ ಆನೆಗಳನ್ನು ನಿಭಾಯಿಸುವುದು ಸಾಹಸವೇ ಸರಿ. ಹಾಗಿರುವಾಗ ಎರಡು ಮದವೇರಿದ ಗಜಗಳು ಕಾಳಗಕ್ಕೆ ಇಳಿದರೆ ಹೇಗಿರುತ್ತದೆ..? ಭತ್ತದ ಗದ್ದೆಯೊಂದರಲ್ಲಿ 2 ಮದಗಜಗಳು ಭಯಂಕರ ಕಾಳಗಕ್ಕೆ ಬಿದ್ದಿದ್ದವು. ನೀನಾ, ನಾನಾ ಎಂಬಂತೆ ಫೈಟ್‌ ಮಾಡುತ್ತಿದ್ದವು. ಈ  ದೃಶ್ಯ ನೋಡಿದವರು ದಂಗಾಗಿ ಬಿಟ್ಟಿದ್ದರು..!

ನೋಡ ನೋಡುತ್ತಿದ್ದಂತೆಯೇ ಸಂಭವಿಸಿತು ಭಯಾನಕ ಅಪಘಾತ, ವೈರಲ್ ಆಯ್ತು ವಿಡಿಯೋ