ಭಾರತದಲ್ಲಿ ಕೊರೊನಾ ಮಹಾಮಾರಿ ಆರಂಭವಾಗಿ ಇಂದಿಗೆ ಒಂದು ವರ್ಷ ತುಂಬಿದೆ. 2020 ಜ. 30 ರಂದು ಕೇರಳದ ತ್ರಿಶ್ಯೂರ್‌ನಲ್ಲಿ ಮೊದಲ ಕೋವಿಡ್ ಕೇಸ್ ದಾಖಲಾಗಿತ್ತು. ಅಂದಿನಿಂದ ಆರಂಭವಾದ ಕೊರೊನಾ ಪ್ರಕರಣ ಒಂದು ವರ್ಷದಲ್ಲಿ 1.07 ಕೋಟಿ ಗಡಿ ದಾಟಿದೆ.
ಬೆಂಗಳೂರು (ಜ. 30): ಭಾರತದಲ್ಲಿ ಕೊರೊನಾ ಮಹಾಮಾರಿ ಆರಂಭವಾಗಿ ಇಂದಿಗೆ ಒಂದು ವರ್ಷ ತುಂಬಿದೆ. 2020 ಜ. 30 ರಂದು ಕೇರಳದ ತ್ರಿಶ್ಯೂರ್‌ನಲ್ಲಿ ಮೊದಲ ಕೋವಿಡ್ ಕೇಸ್ ದಾಖಲಾಗಿತ್ತು. ಅಂದಿನಿಂದ ಆರಂಭವಾದ ಕೊರೊನಾ ಪ್ರಕರಣ ಒಂದು ವರ್ಷದಲ್ಲಿ 1.07 ಕೋಟಿ ಗಡಿ ದಾಟಿದೆ. ಕೊರೊನಾ ಇತಿಹಾಸದ ಒಂದು ವರದಿ ಇಲ್ಲಿದೆ ನೋಡಿ..!