20 ತಿಂಗಳಲ್ಲಿ 19 ಉಗ್ರರು ಮಟಾಷ್: ಮೋಸ್ಟ್ ವಾಂಟೆಡ್ ಉಗ್ರರ ಎದೆಯಲ್ಲಿ ಶುರುವಾಯ್ತು ಢವಢವ

20 ತಿಂಗಳಲ್ಲಿ 19 ಉಗ್ರರು ಮಟಾಷ್: ಮೋಸ್ಟ್ ವಾಂಟೆಡ್ ಉಗ್ರರ ಎದೆಯಲ್ಲಿ ಶುರುವಾಯ್ತು ಢವಢವ

Published : Nov 11, 2023, 08:21 PM IST

ವಿದೇಶದಲ್ಲಿ ಬೀಳುತ್ತಲೇ ಇವೆ ಮೋಸ್ಟ್ ವಾಂಟೆಂಡ್ ಉಗ್ರರ ಹೆಣ.. ನಿಜ್ಜರ್ನಿಂದ ಅಕ್ರಮ್ ತನಕ.. ಭಾರತ ಶತ್ರುಗಳು ನಿರ್ನಾಮವಾಗ್ತಾ ಇದಾರೆ.. ಅದನ್ನ ನೋಡಿ, ಭಯೋತ್ಪಾದಕ ಎದೆಯಲ್ಲಿ ಡೈನಾಮೇಟ್ ಇಟ್ಟಂತಾಗಿದೆ.. ಅಷ್ಟಕ್ಕೂ ಉಗ್ರರ ಸರಣಿ ಕೊಲೆಗಳ ಹಿಂದೆ ಇರೋ ಮರ್ಮವೇನು.?
 

ವಿದೇಶದಲ್ಲಿ ಬೀಳುತ್ತಲೇ ಇವೆ ಮೋಸ್ಟ್ ವಾಂಟೆಂಡ್ ಉಗ್ರರ ಹೆಣ.. ನಿಜ್ಜರ್ನಿಂದ ಅಕ್ರಮ್ ತನಕ.. ಭಾರತ ಶತ್ರುಗಳು ನಿರ್ನಾಮವಾಗ್ತಾ ಇದಾರೆ.. ಅದನ್ನ ನೋಡಿ, ಭಯೋತ್ಪಾದಕ ಎದೆಯಲ್ಲಿ ಡೈನಾಮೇಟ್ ಇಟ್ಟಂತಾಗಿದೆ.. ಅಷ್ಟಕ್ಕೂ ಉಗ್ರರ ಸರಣಿ ಕೊಲೆಗಳ ಹಿಂದೆ ಇರೋ ಮರ್ಮವೇನು.? ಗುಂಡಿನ ಸುರಿಮಳೆ ಸುರಿಸ್ತಾ ಇರೋ ಗಂಡೆದೆ ಯಾರದ್ದು.? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ಜೈ ಅಪರಿಚಿತ ಬಂದೂಕುಧಾರಿ. ಭಯೋತ್ಪಾದಕರ ಎದೆಯಲ್ಲೇ ಈಗ ಭಯದ ಬೀಜ ಬಿತ್ತನೆಯಾಗಿದೆ.. ಆದ್ರೆ ಆ ಮಹತ್ಕಾರ್ಯ ಮಾಡಿದ್ಯಾರು..? 

ಭಾರತ ದ್ರೋಹಿಗಳನ್ನ ಹುಡುಕು ಹುಡುಕಿ ಕೊಲ್ತಾ ಇರೋ, ಆ ಅಪರಿಚಿತ ಬಂದೂಕುಧಾರಿ ಯಾರು.? ಜಗತ್ತನ್ನೇ ವಿಲವಿಲ ಅಂತ ವದ್ದಾಡೋ ಹಾಗೆ ಮಾಡ್ಬೇಕು ಅಂತ ಕನಸು ಕಟ್ಕೊಂಡಿದ್ದೋರು, ಭಾರತದ ವಿರುದ್ಧ ಕಂಠಮಟ್ಟ ದ್ವೇಷ ಇಟ್ಕೊಂಡಿದ್ದೋರು, ಈಗ ಸದ್ದೇ ಇಲ್ಲದೆ ಸಾಯ್ತಾ ಇದಾರೆ..  ಈ ಉಗ್ರ ಸಾವಿನ ಹಿಂದಿರೋ ಬಂದೂಕಧಾರಿಗಳ ಕೈವಾಡ ಎಂಥದ್ದು ಗೊತ್ತಾ..? ಈ ಸಾವಿನ ಲಿಸ್ಟ್ ಇಲ್ಲಿಗೇ ಮುಗಿಯೋದಿಲ್ಲ.. ನಿಮಗೆ ಹೇಳ್ಬೇಕಿರೋ ಕತೆ ಇನ್ನೂ ಬಾಕಿ ಇದೆ. ಸಾಲು ಸಾಲು ಉಗ್ರರ ಸಾವು, ಜಗತ್ತಿನ ಟೆರರಿಸ್ಟುಗಳಿಗೆ ಭಯ ಹುಟ್ಟಿಸಿದೆ.. ಅವರ ಭಯ ಸಾವಿಗಿಂತಾ ಹೆಚ್ಚಾಗಿ ಭಾರತದ ಬಗ್ಗೆನೇ ಇದೆ.. ಅದಕ್ಕೆ ಕಾರಣ ಏನು? ನೀವೇ ನೋಡಿ.

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್