Oct 16, 2022, 6:25 PM IST
ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಾರೆ, ವಿಡಿಯೋ ಗೇಮ್ ಆಟವಾಡ್ತಿದ್ದಾರೆ. 1 ಗಂಟೆ 2 ಗಂಟೆ ಕಂಟಿನ್ಯೂ ಆಟವಾಡ್ತಿರೋದ್ರಿಂದ ಮಕ್ಕಳು ಹಾರ್ಟ್ ಅಟ್ಯಾಕ್ ನಿಂದ ಬಲಿಯಾಗ್ತಿದ್ದಾರೆ ಅಂತಾ ಆಸ್ಟ್ರೇಲಿಯಾದ ಡಾಕ್ಟರ್ಸ್ ಹೇಳಿದ್ದಾರೆ. ಈ ಸುದ್ದಿ ಕೇಳಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಆಸ್ಟ್ರೇಲಿಯಾದಲ್ಲಿ ಹಾರ್ಟ್ ಅಟ್ಯಾಕ್ನಿಂದ ಮಕ್ಕಳು ಅತಿಹೆಚ್ಚಾಗಿ ಸಾಯ್ತಿದ್ದಾರೆ ಅಂತ ಗೊತ್ತಾದಾಗ, ಆಸ್ಟ್ರೇಲಿಯಾದ Heart center for children ಅನ್ನೋ ಸಂಸ್ಥೆ ಸಂಶೋಧನೆ ಮಾಡಿದೆ. ಈ ಸಂಶೋಧನೆಯಲ್ಲಿ ವಿಶ್ವದಲ್ಲಿ 22 ಮಕ್ಕಳು ವಿಡಿಯೋ ಗೇಮ್ ಆಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್ನಿಂದ ಜೀವ ಕಳೆದುಕೊಳ್ತಿದ್ದಾರೆ ಅನ್ನೋ ಬೆಚ್ಚಿ ಬೀಳುವ ಮಾಹಿತಿ ಬಹಿರಂಗ ಪಡಿಸಿದ್ದಾರೆ.
22 ಮಕ್ಕಳು ಗೇಮ್ ಆಡುತ್ತಲೇ ಸಾವು
19 ಮಕ್ಕಳಲ್ಲಿ ಹೃದಯ ಬಡಿತ ಕಮ್ಮಿ
6 ಮಕ್ಕಳಲ್ಲಿ cardiac arrest
4 ಮಕ್ಕಳು- Sudden death
7 ಮಕ್ಕಳಲ್ಲಿ ಹಾರ್ಟ್ ಅಟ್ಯಾಕ್ ಬಂದಿದೆ
12 ಮಕ್ಕಳು heart attack ನಿಂದ ಆಸ್ಪತ್ರೆಗೆ ದಾಖಲು