* ಕೊರೋನಾ ಕಾಲದ ಹೋರಾಟ ಹೇಗೆ ಇರಬೇಕು
* ಹುಷಾರಾಗಿದ್ದವನೆ ಮಹಾಶೂರ ಇಂದಿನ ದಿನ
* ಯಾವ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ
* ತಜ್ಞ ವೈದ್ಯರು ನೀಡುವ ಪರಿಹಾರ
ಬೆಂಗಳೂರು(ಮೇ 10) ಈ ಕಾಲದಲ್ಲಿ ಹುಷಾರಾಗಿದ್ದವನೆ ಮಹಾಶೂರ. ನಂಬಿಕೆ-ಮೂಢನಂಬಿಕೆ ನಡುವೆ ಹಲವು ವ್ಯತ್ಯಾಸ ಇದೆ. ರೋಗದ ವಿರುದ್ಧ ಹೋರಾಡಲು ಧೈರ್ಯವೂ ಒಂದೇ ಸಾಧನ.
ಕರ್ನಾಟಕದಲ್ಲಿ ಲಸಿಕೆ ಲಭ್ಯತೆ ಹೇಗಿದೆ?
ಇದು ಕೊರೋನಾ ಸಮಯಕ್ಕೂ ಅನ್ವಯವಾಗುತ್ತದೆ. ಹಾಗಾದರೆ ವೈಜ್ಞಾನಿಕವಾಗಿ ಕೊರೋನಾವನ್ನು ಯಾವ ಕಣ್ಣಿನಿಂದ ನೋಡಬೇಕು? ಅಷ್ಟಕ್ಕೂ ಆಮ್ಲಜನಕ ಯಾರಿಗೆ ಬೇಕಾಗುತ್ತದೆ? ಎಲ್ಲ ವಿವರವನ್ನು ವೈದ್ಯರು ನೀಡಿದ್ದಾರೆ.