ನಾಗರಪಂಚಮಿ ಹಬ್ಬ 2022 ಯಾವಾಗ, ಮಹತ್ವವೇನು? ಆಚರಣೆ ಹೇಗೆ?

Aug 1, 2022, 12:57 PM IST

ಅಣ್ಣತಂಗಿಯರ ಹಬ್ಬವೆಂದೇ ಖ್ಯಾತಿ ಪಡೆದಿರುವ ನಾಗರ ಪಂಚಮಿ ಹಬ್ಬ ಆಗಸ್ಟ್ 2ರಂದು. ಈ ಹಬ್ಬದ ವಿಶೇಷವೆಂಬಂತೆ ಪಂಚದೇವತೆಗಳನ್ನು ಪೂಜಿಸಬೇಕು? ಯಾರು ಈ ಪಂಚದೇವತೆಗಳು? ಪೂಜಿಸುವ ವಿಧಾನವೇನು? ನಾಗರ ಕಲ್ಲಿಗೆ ಹಾಲೆರೆಯುವುದು ನಿಜಕ್ಕೂ ಫಲಕಾರಿಯೇ? ನಾಗನ ಆರಾಧನೆಯಲ್ಲಿ ಯಾವ ಪೂಜಾ ಸಾಮಗ್ರಿಗಳ ಬಳಕೆ ಮಾಡಬೇಕು?

Nag Panchami 2022: ಹಬ್ಬದ ದಿನ ತಪ್ಪಿಯೂ ಈ ಕೆಲಸ ಮಾಡಬೇಡಿ..

ನಾಗದೇವತೆಯ ಪೂಜೆಯಿಂದ ದೋಷ ನಿವಾರಣೆಗಳು ಸಾಧ್ಯವೇ? ಯಾರೆಲ್ಲ ಈ ಪೂಜೆ ಮಾಡಬಹುದು, ನಾಗದೇವತೆಯ ಪೌರಾಣಿಕ ಕತೆಯೇನು? ದೈವಿಕ ಮಹತ್ವವೇನು ಎಲ್ಲವನ್ನೂ ಬ್ರಹ್ಮಾಂಡ ಗುರೂಜಿಗಳಾದ ನರೇಂದ್ರ ಬಾಬು ಶರ್ಮಾ ತಿಳಿಸಿಕೊಟ್ಟಿದ್ದಾರೆ.