ಇಡೀ ದೇಶದಲ್ಲಿ ಈಗಾಗಲೇ ದೀಪಾವಳಿ ಅಬ್ಬರ ಶುರುವಾಗಿದೆ. ಶುಕ್ರವಾರದಿಂದ ಧಂತೇರಸ್ ಮೂಲಕ ಆರಂಭವಾಗುವ ದೀಪಾವಳಿಯ ಸಂಭ್ರಮ ಇನ್ನೈದು ದಿನಗಳು ಮನೆ, ಮನಗಳನ್ನು ಬೆಳಗಲಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ಆಚರಿಸುವ ದೀಪಾವಳಿಯ ವಿಶೇಷತೆ ಇಲ್ಲಿದೆ.....