ಚಾಮುಂಡಿ ಮಹಿಮೆ: ಮಾರ್ಕಂಡೇಯ ಪುರಾಣದ ರಹಸ್ಯ !

ಚಾಮುಂಡಿ ಮಹಿಮೆ: ಮಾರ್ಕಂಡೇಯ ಪುರಾಣದ ರಹಸ್ಯ !

Published : Sep 29, 2022, 10:39 AM IST

 ಚಾಮುಂಡಿ ಬೆಟ್ಟದ ಮೊದಲ ಹೆಸರು ಮಹಾಬಲಗಿರಿ. ಈ ಬೆಟ್ಟದ ಸಂಪೂರ್ಣ ವಿವರ ಮಾರ್ಕಂಡೇಯ ಪುರಾಣದಲ್ಲಿದೆ..

ಮಾರ್ಕಂಡೇಯ ಪುರಾಣದ ರಹಸ್ಯವನ್ನು ತಿಳಿಸಿದ್ದಾರೆ ಬ್ರಹ್ಮಾಂಡ ಗುರೂಜಿ. ಚಾಮುಂಡಿ ಬೆಟ್ಟದ ಮೊದಲ ಹೆಸರು ಮಹಾಬಲಗಿರಿ. ಜೊತೆಗೆ, ಮಾರಮ್ಮನ ಬೆಟ್ಟ. ಈ ಮಾರಮ್ಮ ಮಹಾಬಲೇಶ್ವರನಿಗೆ ಕಾವಲು ಕಾಯುವವಳು. ಸಾಮಾನ್ಯವಾಗಿ ಎಲ್ಲಡೆ ಅಮ್ಮನವರಿಗೆ ಪರಮೇಶ್ವರ ಕಾವಲಿರುತ್ತಾನೆ. ಇಲ್ಲಿ ತದ್ವಿರುದ್ಧವಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿಯಿರಿ..

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!