ಶನಿ ವಕ್ರಿ 2022:  ದೇಶದಲ್ಲಿ ಹೆಚ್ಚುವ ಅರಾಜಕತೆ, ವ್ಯಸನ, ಧರ್ಮ ಸಂಘರ್ಷ

ಶನಿ ವಕ್ರಿ 2022: ದೇಶದಲ್ಲಿ ಹೆಚ್ಚುವ ಅರಾಜಕತೆ, ವ್ಯಸನ, ಧರ್ಮ ಸಂಘರ್ಷ

Published : Jun 08, 2022, 10:34 AM IST

ಜೂನ್ 5ರಿಂದ ಕುಂಭದಲ್ಲಿ ಹಿಮ್ಮುಖ ಚಲನೆಯಲ್ಲಿರುವ ಶನಿಯು ಜುಲೈ 12ರಂದು ಮಕರ ರಾಶಿಯಲ್ಲಿ ವಕ್ರಿಯಾಗುತ್ತಾನೆ. ಅಕ್ಟೋಬರ್ 23ರವರೆಗೂ ಅಲ್ಲಿಯೇ ಇರುತ್ತಾನೆ. ಶನಿ ವಕ್ರಿಯ ಪರಿಣಾಮ ಯಾರ ಮೇಲೇನಾಗಲಿದೆ, ದೇಶದ ಮೇಲೇನಾಗಲಿದೆ ಎಂಬುದನ್ನು ದೈವಜ್ಞ ಡಾ.ಹರೀಶ್ ಕಶ್ಯಪ್ ತಿಳಿಸಿದ್ದಾರೆ.

ಯಾವುದೇ ಗ್ರಹಗಳು ಹಿಮ್ಮುಖ ಚಲನೆಯಲ್ಲಿರುವುದು ಒಳ್ಳೆಯದಲ್ಲ. ಯಾವಾಗಲೂ ಮುನ್ನಡೆಯ ಪ್ರಯಾಣ ಅಭಿವೃದ್ಧಿ ತರುತ್ತವೆ. ಹಿನ್ನಡೆಯ ಪ್ರಯಾಣ ಒಳಿತು ಮಾಡುವುದಿಲ್ಲ. ಸಧ್ಯ ಜೂನ್ 5ರಿಂದ ಶನಿ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಿದ್ದಾನೆ. ಜುಲೈ 12ಕ್ಕೆ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ದೇಶದ ಮೇಲೆ, ವ್ಯಕ್ತಿಗಳ ಮೇಲೆ ಬಹಳ ಪ್ರಭಾವಶಾಲಿಯಾಗಿರುತ್ತದೆ.

ಜಾತಕದಲ್ಲಿ ಗೃಹ ಮೈತ್ರಿತ್ವ ಚೆನ್ನಾಗಿದ್ದರೆ ಮಾತ್ರ ಮದುವೆ ಮಾತು ಮುಂದುವರೆಯಲಿ!

ಶನಿಯು ರಾಜರಿಗೆ ಆಡಳಿತ ವರ್ಗಕ್ಕೆ ಹೆಚ್ಚು ಬಾಧೆ ಕೊಡುವನು. ಹೀಗಾಗಿ, ಅಧರ್ಮಿಗಳು , ಮ್ಲೇಚ್ಛರು , ಧರ್ಮ ನಿಂದಕರು ಮೇಲುಗೈ ಸಾಧಿಸುತ್ತಾರೆ, ಮರಣ ಮಾರಣದ ಭಯೋತ್ಪಾದಕ ಪೀಡೆ ಹೆಚ್ಚಳವಾಗುತ್ತದೆ ಎನ್ನುತ್ತಾರೆ  ದೈವಜ್ಞ ಡಾ.ಹರೀಶ್ ಕಶ್ಯಪ್. ಈ ಕುರಿತ ವಿವರಗಳನ್ನು ತಿಳಿಯಲು ವಿಡಿಯೋ ನೋಡಿ. 

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
Read more