MahaShivratri 2023; ಶಿವರಾತ್ರಿಯ ಮಹತ್ವವೇನು? ಈ ದಿನದ ಆಚರಣೆ ಹೇಗಿರಬೇಕು?

MahaShivratri 2023; ಶಿವರಾತ್ರಿಯ ಮಹತ್ವವೇನು? ಈ ದಿನದ ಆಚರಣೆ ಹೇಗಿರಬೇಕು?

Published : Feb 16, 2023, 04:37 PM ISTUpdated : Feb 16, 2023, 04:43 PM IST

 ಶಿವರಾತ್ರಿ ಆಚರಣೆ ಎಂದರೆ ಪ್ರಮುಖವಾಗಿ ಉಪವಾಸ ಮತ್ತು ಜಾಗರಣೆ. ಇವನ್ನು ಆಚರಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಸಂಸ್ಕೃತಿ ಚಿಂತಕರು ಮತ್ತು ಪ್ರವಚನಕಾರರಾದ  ಸುಬ್ರಹ್ಮಣ್ಯ ಸೋಮಯಾಜಿ ತಿಳಿಸಿದ್ದಾರೆ. 

ಶಿವರಾತ್ರಿಯು ಪಾಪಗಳಿಗೆ ಕಾಳ ರಾತ್ರಿ, ಸಾಧಕರಿಗೆ ಸಿದ್ಧರಾತ್ರಿ, ಅಂತದೃಷ್ಟಿಯುಳ್ಳ ಯೋಗಿಗಳಿಗೆ ಹಗಲಾಗಿರುವಂಥ ರಾತ್ರಿಯೇ ಶಿವರಾತ್ರಿ. ಅಜ್ಞಾನದ ಮೋಡಗಳನ್ನು ಕಳೆಯುವ, ಆನಂದಮಯ ಸ್ಥಿತಿ ಕೊಡುವ, ಮಂಗಳಕರ ರಾತ್ರಿ ಶಿವರಾತ್ರಿ.  ಶಿವರಾತ್ರಿ ಆಚರಣೆ ಎಂದರೆ ಪ್ರಮುಖವಾಗಿ ಉಪವಾಸ ಮತ್ತು ಜಾಗರಣೆ. ಇವನ್ನು ಆಚರಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಸಂಸ್ಕೃತಿ ಚಿಂತಕರು ಮತ್ತು ಪ್ರವಚನಕಾರರಾದ  ಸುಬ್ರಹ್ಮಣ್ಯ ಸೋಮಯಾಜಿ ತಿಳಿಸಿದ್ದಾರೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!