ಧನಸ್ಸು ರಾಶಿಯವರ ಧನ ಯೋಗ: ಈ ಲಕ್ಷಣಗಳಿದ್ದರೆ ನೀವು ಶ್ರೀಮಂತರಾದಿರಿ ಅಂತಲೇ ಅರ್ಥ!

ಧನಸ್ಸು ರಾಶಿಯವರ ಧನ ಯೋಗ: ಈ ಲಕ್ಷಣಗಳಿದ್ದರೆ ನೀವು ಶ್ರೀಮಂತರಾದಿರಿ ಅಂತಲೇ ಅರ್ಥ!

Published : Jul 30, 2022, 01:54 PM IST

ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ..?
ಧನಸ್ಸಿಗೆ ಹಣ-ವೈಭವಗಳನ್ನು ತರುವ ಆ ಗ್ರಹ ಯಾವುದು..?
ಸುಖ ಸಮೃದ್ಧಿಗೆ-ಹಣ ಯೋಗಕ್ಕೆ ನೀವು ಮಾಡಬೇಕಾದದ್ದೇನು?

ಧನ ಯೋಗಗಳು ಸಂಪತ್ತು ಮತ್ತು ಸಮೃದ್ಧಿಗಾಗಿ ಜ್ಯೋತಿಷ್ಯ ಸಂಯೋಜನೆಗಳು ಅಥವಾ ಯೋಗಗಳು. ಲಗ್ನ ಮತ್ತು ಅದರ ಅಧಿಪತಿ ಎರಡೂ ಬಲವಾಗಿದ್ದರೆ ಹೆಚ್ಚು ಫಲಪ್ರದವೆಂದು ಸಾಬೀತುಪಡಿಸುತ್ತದೆ. ನಿಮ್ಮ ಜನ್ಮ ಕುಂಡಲಿಯಲ್ಲಿರುವ ಮನೆಯು ನೀವು ಸಂಪತ್ತನ್ನು ಹೇಗೆ ಪಡೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ. ಎರಡನೇ ಮನೆಯು ಸಂಚಿತ ಸಂಪತ್ತನ್ನು ಸೂಚಿಸುತ್ತದೆ, ಎಂಟನೇ ಮನೆಯು ಅಜ್ಞಾತ ಸಂಪತ್ತನ್ನು ಬಹಿರಂಗಪಡಿಸುತ್ತವೆ.

Nag Panchami 2022: ಹಬ್ಬದ ದಿನ ತಪ್ಪಿಯೂ ಈ ಕೆಲಸ ಮಾಡಬೇಡಿ..

ಧನಸ್ಸು ರಾಶಿಯ ಹಣಕಾಸಿನ ಸ್ಥಿತಿ ಬಗ್ಗೆ ಇಲ್ಲಿ ಚಿಂತನೆ ಮಾಡಲಾಗಿದೆ. ಧನಸ್ಸು ರಾಶಿಗೆ ಶನೈಶ್ಚರ ಧನಸ್ಥಾನದಲ್ಲಿದ್ದರೆ ಇವರ ಶ್ರೀಮಂತಿಕೆಗೆ ಮಿತಿ ಇಲ್ಲ.  ಶ್ರಮಜೀವಿಗಳಿಗೆ ಶನೈಶ್ಚರ ಖಂಡಿತಾ ಸಂಪೂರ್ಣ ಧನಾನುಗ್ರಹ ನೀಡುತ್ತಾನೆ. ಒಂದು ವೇಳೆ ಧನಸ್ಸಿಗೆ ಹಣದ ಅಧಿಪತಿ ಧನಸ್ಥಾನದಲ್ಲಿಲ್ಲದಿದ್ದರೆ, ಹಣಕಾಸಿನ ಅಡಚಣೆ ಹೆಚ್ಚಿದ್ದರೆ ಈ ರಾಶಿಯವರು ಏನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

 

24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
Read more