ವೈರಲ್ ಆಯ್ತು ‘ಅಧೀರ’ ಫಸ್ಟ್ ಲುಕ್; ಬಿ ಟೌನ್‌ನಲ್ಲಿ ಸಂಜುಬಾಬಾಗೆ ಜೈಕಾರ

Jul 31, 2019, 12:27 PM IST

ಕೆಜಿಎಫ್ 2 ನಲ್ಲಿ ಸಂಜಯ್ ದತ್ ಅಧೀರನ ಫಸ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್ ಲುಕ್ ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದು ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿದೆ. ಬಾಲಿವುಡ್ ಅಂಗಳದಲ್ಲಿ ಅಧೀರನಿಗೆ ಜೈಕಾರ ಹಾಕಿದ್ದಾರೆ. ಅಧೀರ ಪಾತ್ರದ ಬಗ್ಗೆ ಸಂಜಯ್ ದತ್ ಸ್ವಲ್ಪ ಕ್ಲೂ ಕೊಟ್ಟಿದ್ದಾರೆ. ಹೇಗಿದೆ ಅಧೀರನ ಪಾತ್ರ? ಸಂಜುಬಾಬಾ ಬಾಯಲ್ಲೇ ಕೇಳಿ.