ಸ್ಯಾಂಡಲ್‌ವುಡ್‌ ಕ್ಯೂಟಿ ಕಾರುಣ್ಯ ರಾಮ್‌ ಫೋನ್‌ನಲ್ಲಿ ಇದ್ನೆಲ್ಲ ಇಟ್ಕೊಂಡಿದ್ದಾರಾ?

Nov 20, 2019, 12:30 PM IST

ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು ಮೂಲಕ ಪರಿಚಯವಾದವರು ನಟಿ ಕಾರುಣ್ಯ ರಾಮ್. ಕಾರುಣ್ಯ ರಾಮ್ ತಮ್ಮ ಫೋನ್‌ನಲ್ಲಿ ಏನೆನಲ್ಲಾ ಇಟ್ಟುಕೊಂಡಿರುತ್ತಾರೆ? ಏನೆಲ್ಲಾ App ಬಳಸುತ್ತಾರೆ? ಎಲ್ಲವನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.