Viral Video: ನೀರಿಗೆ ತಳ್ಳಿದ ಮ್ಯಾನೆಜರ್‌ಗೆ ಚಪ್ಪಳಿಯಿಂದ ಹೊಡೆದ ಸನ್ನಿ ಲಿಯೋನ್‌: ವಿಡಿಯೋ ವೈರಲ್

Viral Video: ನೀರಿಗೆ ತಳ್ಳಿದ ಮ್ಯಾನೆಜರ್‌ಗೆ ಚಪ್ಪಳಿಯಿಂದ ಹೊಡೆದ ಸನ್ನಿ ಲಿಯೋನ್‌: ವಿಡಿಯೋ ವೈರಲ್

Published : Jun 12, 2022, 08:46 PM IST

ಸದಾ ತಮ್ಮ ಅಭಿಮಾನಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗುವ ಸನ್ನಿ ಲಿಯೋನ್ ಇದೀಗ ಎಲ್ಲರೂ ಅಚ್ಚರಿಪಡುವಂತಹ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ

Sunny Leone Video: ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ (Sunny Leone) ಬಹುಭಾಷಾ ನಟಿಯಾಗಿ ಮಿಂಚ್ತಿರೋ ಕಲಾವಿದೆ. ಸದಾ ತಮ್ಮ ಅಭಿಮಾನಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗುವ ಸನ್ನಿ, ಇದೀಗ ಎಲ್ಲರೂ ಅಚ್ಚರಿಪಡುವಂತಹ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಬಾಲಿವುಡ್‌ ಬೆಡಗಿ ಸನ್ನಿ ಲಿಯೋನ್​ ಬಗೆಗಿನ ಈ ಸುದ್ದಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ನೀರಿಗೆ ತಳ್ಳಿದ ಅನ್ನೋ ಕಾರಣಕ್ಕೆ ಸನ್ನಿ ತನ್ನ ಮ್ಯಾನೆಜರ್​ಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಹೌದು! ತನ್ನ ಮ್ಯಾನೇಜರ್​ ಮೇಲೆ ಫುಲ್ ಗರಂ ಆಗಿ ಚಪ್ಪಲಿ ಏಟು ಕೊಡುವ ಮೂಲಕ ಸನ್ನಿ ಲಿಯೋನ್​ ಸುದ್ದಿಯಾಗಿದ್ದಾರೆ. ಸನ್ನಿ ಅಂದ್ರೆ ಸಾಕೂ ಹುಡುಗ್ರ ಎದೆಯಲ್ಲಿ ಚಿಟ್ಟೆ ಹಾರಾಡುತ್ತೆ. ಇಷ್ಟು ದಿನ ನೀವ್​ ಸನ್ನಿ ಲಿಯೋನ್ ಮುಗ್ದತೆ, ನಗುವನ್ನ ಮಾತ್ರ ನೋಡಿದ್ದೀರಾ. ಆದ್ರೆ ನಾವೀಗ ತೋರಿಸ್ತಿರುವ ಈ ದೃಶ್ಯದಲ್ಲಿ ನೀವ್​ ಸನ್ನಿ ಕೋಪವನ್ನ ಕಾಣಬಹುದಾಗಿದೆ.

ಇದನ್ನೂ ಓದಿ: ಪೊಲೀಸರ ಮೇಲೆ ಎರಗಿ ಬಿದ್ದ ಯುವತಿಯರು: ಪ್ರಪೋಸ್​ ಮಾಡುವಾಗ ರಿಂಗ್​ ಕಸಿದು ಓಡಿದ ಯುವಕ

ಹೀಗೆ ಸ್ವಿಮಿಂಗ್ ಪೂಲ್‌ನಿಂದ ಕಟ್ಟೆಯ ಮೇಲೆ ಸನ್ನಿ ನಡೆದುಕೊಂಡು ಬರ್ತಿದ್ರು. ಈವೇಳೆ ಸಹಾಯಕನೊಬ್ಬ ಸನ್ನಿಗೆ ಬಿಸಿಲು ತಾಗದಂತೆ ಛತ್ರಿ ಹಿಡಿದುಕೊಂಡಿದ್ದ. ಆದ್ರೆ ಹಿಂಬದಿಯಿಂದ ಬಂದ ಸನ್ನಿ ಮ್ಯಾನೇಜರ್​ ಅವರನ್ನು ಪೂಲ್‌ಗೆ ತಳ್ಳಿ ಮಜಾ ತೆಗೆದುಕೊಂಡಿದ್ರು. 

ಹೀಗೆ ಸನ್ನಿ ನೀರಿಗೆ ಬೀಳ್ತಿದ್ದಂತೆ ಗಾಬರಿಯಿಂದ ಕಿರುಚಿಕೊಂಡಿದ್ದು, ಜೋರಾಗಿ ಆತನಿಗೆ ಬಯ್ಯುತ್ತಾರೆ. ಅಲ್ದೆ ಚಪ್ಪಲಿ ತೆಗೆದುಕೊಂಡು ಆತನ ಮೇಲೆ ಎಸೆದಿದ್ರು. ಈ ವಿಡಿಯೋವನ್ನು ಸ್ವತಃ ಸನ್ನಿ ನನ್ನ ಸೇಡು ತೀರಿಸಿಕೊಂಡೆ ಅಂತ ಸೋಶಿಯಲ್​ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಸದ್ಯ ಈ ವಿಡಿಯೋ ಕ್ಲಿಪ್​ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more