ಮತ್ತೊಮ್ಮೆ ವಿನೋದ್-ಸೋನಲ್ ಜೋಡಿ ಮೋಡಿ..! ವಿಶೇಷ ಪಾತ್ರದಲ್ಲಿ ಕಿಟ್ಟಿ, ಮಾಲಾಶ್ರೀ!

ಮತ್ತೊಮ್ಮೆ ವಿನೋದ್-ಸೋನಲ್ ಜೋಡಿ ಮೋಡಿ..! ವಿಶೇಷ ಪಾತ್ರದಲ್ಲಿ ಕಿಟ್ಟಿ, ಮಾಲಾಶ್ರೀ!

Published : May 31, 2025, 12:14 PM IST

ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಮಾದೇವ ಅನ್ನೋ ಹ್ಯಾಂಗ್ ಮ್ಯಾನ್ ಪಾತ್ರ ಮಾಡಿದ್ದಾರೆ ವಿನೋದ್. ರಾಬರ್ಟ್​​ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಸೋನಲ್ ಮತ್ತೊಮ್ಮೆ ವಿನೋದ್ ಜೊತೆ ನಾಯಕಿಯಾಗಿದ್ದು, ಇಬ್ಬರ ಜೋಡಿ ಮತ್ತೊಮ್ಮೆ ಮೋಡಿ..

ಮರಿಟೈಗರ್ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾ ಈಗಾಗಲೇ ತನ್ನ ಟೀಸರ್, ಸಾಂಗ್ಸ್​ನಿಂದ ಸದ್ದು ಮಾಡಿವೆ. ಈ ಸಿನಿಮಾದಲ್ಲಿ ವಿನೋದ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಟೈಗರ್ ಪ್ರಭಾಕರ್ ನ ನೆನಪು ಮಾಡುವಂತೆ ಮಿಂಚಿದ್ದಾರೆ. ಅಷ್ಟಕ್ಕೂ ಮಾದೇವ ಸಿನಿಮಾದಲ್ಲಿ ವಿನೋದ್ ಮಾಡಿರೋ ಆ ಪಾತ್ರ ಯಾವುದು ಗೊತ್ತಾ ಆ ಸೀಕ್ರೆಟ್ ಇಲ್ಲಿದೆ ನೋಡಿ.

ಮಾದೇವ.. ಈಗಾಗ್ಲೇ ತನ್ನ ಟೀಸರ್ - ಸಾಂಗ್ಸ್​ನಿಂದ ಮೋಡಿ ಮಾಡಿರೋ ಸಿನಿಮಾ. ಇನ್ನೇನು ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿರೋ ಮಾದೇವನ ಬಗ್ಗೆ ಹೇಳಬೇಕು ಅಂದ್ರೆ ವಿನೋದ್ ಪ್ರಭಾಕರ್ ಕರೀಯರ್​ನಲ್ಲಿ ಇದೊಂದು ಸ್ಪೆಷಲ್ ಮೂವಿ. ಇಲ್ಲಿ 1980ರ ದಶಕದ ಕಹಾನಿಯಿದ್ದ ಮರಿ ಟೈಗರ್ ನೋಡ್ತಾ ಇದ್ರೆ ಟೈಗರ್ ಪ್ರಭಾಕರ್ ನೆನಪಾಗ್ತಾರೆ.

ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಮಾದೇವ ಅನ್ನೋ ಹ್ಯಾಂಗ್ ಮ್ಯಾನ್ ಪಾತ್ರ ಮಾಡಿದ್ದಾರೆ ವಿನೋದ್. ರಾಬರ್ಟ್​​ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಸೋನಲ್ ಮತ್ತೊಮ್ಮೆ ವಿನೋದ್ ಜೊತೆ ನಾಯಕಿಯಾಗಿದ್ದು, ಇಬ್ಬರ ಜೋಡಿ ಮತ್ತೊಮ್ಮೆ ಮೋಡಿ ಮಾಡೋ ಸೂಚನೆ ನೀಡಿದೆ.

ನವೀನ್ ರೆಡ್ಡಿ ನಿರ್ದೇಶನವಿರೋ ಈ ಸಿನಿಮಾಗೆ ರಾಧಾಕೃಷ್ಣ ಪಿಕ್ಚರ್ಸ್ ಬಂಡವಾಳ ಹೂಡಿದ್ದು ಚಿತ್ರದ ಅದ್ದೂರಿಯಾಗಿ ಮೂಡಿ ಬಂದಿದೆ. ಚಿತ್ರದ ವಿಶೇಷಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ರೆ  ಅತಿಥಿಪಾತ್ರದಲ್ಲಿ ಮಾಲಾಶ್ರೀ ನಟಿಸಿದ್ದಾರೆ. ಶೃತಿ,  ಅಚ್ಯುತಕುಮಾರ್, ಕಾಕ್ರೋಜ್ ಸುಧೀ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಸೋ ಇಷ್ಟೆಲ್ಲಾ ವಿಶೇಷತೆ ಇರೋ ಮಾದೇವ ಇನ್ನೇನು ಥಿಯೇಟರ್​ ಅಂಗಳಕ್ಕೆ ಬರಲಿದ್ದಾನೆ.

ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Read more