ಪಿತೃಪಕ್ಷದಲ್ಲಿ ಹಿರಿಯರ ಆತ್ಮಗಳು ಮನೆಯಲ್ಲಿ ನೆಲೆಸುತ್ತವಂತೆ. ಅವನ್ನು ತೃಪ್ತಿಪಡಿಸಲು ಪಿಂಡ ಪ್ರದಾನ ಮಾಡುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಇಂದು ಎಲ್ಲರ ಮನೆಯಲ್ಲಿ ಪಿತೃಪಕ್ಷವನ್ನು ಆಚರಿಸಲಾಗುತ್ತದೆ. ನಟ ಶ್ರೀಮುರಳಿ ಮನೆಯಲ್ಲಿ ಪಿತೃಪಕ್ಷ ಆಚರಿಸಿದ್ದಾರೆ. ಪಕ್ಷಕ್ಕೆಂದು ಮನೆಯಲ್ಲಿ ಅಮ್ಮ ಕರ್ಜಿಕಾಯಿ ಮಾಡಿದರೆ ಮಗ ಅದನ್ನು ಕದ್ದು ತಿನ್ನುವಾಗ ಸಿಕ್ಕಿಹಾಕಿಕೊಂಡು ಬಿದ್ದಿದ್ದಾರೆ! ಅಮ್ಮ- ಮಗನ ತಮಾಷೆ ಇಲ್ಲಿದೆ ನೋಡಿ.