
ಕಾಂತಾರ ಚಾಪ್ಟರ್-1 ಸಕ್ಸಸ್ ನಂತರ ರಿಷಬ್ ಶೆಟ್ಟಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ದೈವದ ಅನುಮತಿ ಮತ್ತು ಆಶೀರ್ವಾದದ ಮಹತ್ವವನ್ನು first time share ಮಾಡಿದ್ದಾರೆ.
ಕಾಂತಾರ ಚಾಪ್ಟರ್-1 ಸಕ್ಸಸ್ ನಂತರ ರಿಷಬ್ ಶೆಟ್ಟಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ದೈವದ ಅನುಮತಿ ಮತ್ತು ಆಶೀರ್ವಾದದ ಮಹತ್ವವನ್ನು first time share ಮಾಡಿದ್ದಾರೆ. ಕೌನ್ ಬನೇಗಾ ಕರೋಡ್ಪತಿಯಲ್ಲಿ ಅಮಿತಾಭ್ರಿಂದ ಮೆಚ್ಚುಗೆ ಪಡೆದಿದ್ದಾರೆ. ಈಗ ರಿಷಬ್ ಹೊಸ ಚಲನಚಿತ್ರ ಜೈ ಹನುಮಾನ್ನಲ್ಲಿ ಬಜರಂಗಬಲಿ ಪಾತ್ರಕ್ಕೆ ತಯಾರಾಗಿದ್ದಾರೆ.