ರಶ್ಮಿಕಾ (Rashmika Mandanna) ಈಗ ಪ್ಯಾನ್ ಇಂಡಿಯಾ ನಟಿ. ಬಹುಭಾಷಾ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ರಶ್ಮಿಕಾ ಯಾವಾಗಲೂ ಬ್ಯುಸಿ ಆಗಿರುತ್ತಾರೆ. ಅದರ ನಡುವೆಯೂ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ.

ಈ ವಿಚಾರದಲ್ಲಿ ಅವರು ಅಭಿಮಾನಿಗಳಿಗೆ ಮತ್ತು ಇತರೆ ಸೆಲೆಬ್ರಿಟಿಗಳಿಗೆ ಪ್ರೇರಣೆ ನೀಡುತ್ತಾರೆ. ಸದ್ಯ ರಶ್ಮಿಕಾ ಪೋಸ್ಟ್ ಮಾಡಿರೊ ವೀಡಿಯೋ ಈ ಬೆಡಗಿಯ ಫಿಟ್ನೆಸ್ ಸೀಕ್ರೆಟ್ ಹೇಳುತ್ತಿದೆ. ರಶ್ಮಿಕಾ ಈ ವೀಡಿಯೋ ಗೆ 6 ಸಾವಿರಕ್ಕೂ ಕಾಮೆಂಟ್ ಗಳಿವೆ. ಲಕ್ಷಗಟ್ಟಲೆ ವೀಕ್ಷಣೆ ಪಡೆದಿದೆ