ಟೋಬಿ ರಾಜ್ ಬಿ ಶೆಟ್ಟಿ ಕೆರಿಯರ್ ವಿಭಿನ್ನ ಸಿನಿಮಾ: ಮುಗ್ದತೆ.. ರೌದ್ರತೆಯ ನಡುವಿನ ಭಯಾನಕ ಕಥೆ

ಟೋಬಿ ರಾಜ್ ಬಿ ಶೆಟ್ಟಿ ಕೆರಿಯರ್ ವಿಭಿನ್ನ ಸಿನಿಮಾ: ಮುಗ್ದತೆ.. ರೌದ್ರತೆಯ ನಡುವಿನ ಭಯಾನಕ ಕಥೆ

Published : Aug 26, 2023, 12:05 PM IST

'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ರಾಜ್ ಬಿ ಶೆಟ್ಟಿ, ಆಭಿನಯದ ಬಹು ನಿರೀಕ್ಷಿತ, ಅಪಾರ ವೆಚ್ಚದ ಅದ್ದೂರಿ ಸಿನಿಮಾ 'ಟೋಬಿ'. ರಾಜ್ ಬಿ ಶೆಟ್ಟಿಯ ಟೋಬಿ ಸಿನಿಮಾದ ಟೀಸರೇ ಪ್ರೇಕ್ಷಕನನ್ನ ಸೈಕ್ ಮಾಡಿ ಹಾಕಿದೆ.

'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ರಾಜ್ ಬಿ ಶೆಟ್ಟಿ, ಆಭಿನಯದ ಬಹು ನಿರೀಕ್ಷಿತ, ಅಪಾರ ವೆಚ್ಚದ ಅದ್ದೂರಿ ಸಿನಿಮಾ 'ಟೋಬಿ'. ರಾಜ್ ಬಿ ಶೆಟ್ಟಿಯ ಟೋಬಿ ಸಿನಿಮಾದ ಟೀಸರೇ ಪ್ರೇಕ್ಷಕನನ್ನ ಸೈಕ್ ಮಾಡಿ ಹಾಕಿದೆ. ಆ ನಟಭಯಂಕರ ನಟನೆ, ಆ ಉಗ್ರ ಪ್ರತಾಪ, ಆ ಹಿನ್ನಲೆ ಸಂಗೀತ ನೋಡಿ ಪ್ರಕ್ಷೇಕ ಸಿನಿಮಾ ನೋಡಲೇಬೇಕೆಂದು ಡಿಸೈಡ್ ಆಗಿದ್ದಾನೆ. ಹಾಗಾದ್ರೆ ಟೋಬಿ ಟ್ರೇಲರ್ ನೋಡಿದ ಪ್ರೇಕ್ಷಕ ಥ್ರೀಲ್ ಆಗೋಕೆ ಕಾರಣವೂ ಇದೆ. ಆ 3 ಕಾರಣಗಳಿಂದ ಸಿನಿಮಾ 100 ಡೇಸ್ ಪಕ್ಕಾ ಅಂತ ಹೇಳ್ತಿರೋದ್ಯಾಕೆ ಅನ್ನೊದನ್ನ ಹೇಳ್ತಿವಿ ನೋಡಿ. ಮಾರಿ ಯಾರೂ ಟೋಬಿ ಯಾರು ಕುರಿ ಯಾರು ? ಈ ಎಲ್ಲ ಪ್ರಶ್ನೆಗೂ ಒಂದೇ ಉತ್ತರದ ರೀತಿಯಲ್ಲಿಯೇ ರಾಜ್ ಬಿ ಶೆಟ್ಟಿ ಇಲ್ಲಿ ಕಾಣಿಸುತ್ತಾರೆ. ತುಳುನಾಡ ದೇವರು ಇಲ್ಲಿ ಬರುತ್ತದೆ. ಹಾಗೆ ಬರೋ ದೇವರು ಹೇಳೊ ಸದ್ಯ ಒಂದೇ, ಹರಕೆಯ ಕುರಿ ತಪ್ಪಿಸಿಕೊಂಡಿದೆ. 

ಅದು ತಪ್ಪಿಸಿಕೊಂಡ್ರೆ ಕುರಿ ಆಗಿರೋದಿಲ್ಲ. ಮಾರಿಯಾಗಿಯೇ ವಾಪಾಸ್ ಆಗುತ್ತದೆ ಅನ್ನೋದೇ ಒಟ್ಟು ಚಿತ್ರದ ಲೈನ್ ಅನ್ನೋದು ಕೂಡ ಈಗಲೇ ತಿಳಿಯತ್ತೆ. ನೆಕ್ಸ್ಟ್ ಬರೋದು ರಾಜ್ಬಿ ಶಟ್ಟಿ ಅವರ ಇನ್ನೊಂದು ಮುಖ, ಟೋಬಿ ಚಿತ್ರದ ಒಟ್ಟು ಟ್ರೈಲರ್ ಹೇಳುವಂತೆ, ಇದೊಂದು ಶೋಷಿತ ಟೋಬಿ ಕಥನೇ ಆಗಿದೆ. ಅದೇ ಟೋಬಿ ಮಾರಿಯಾದರೆ ಏನೆಲ್ಲ ಆಗುತ್ತದೆ ಅನ್ನೋದೆ ಒಟ್ಟು ಚಿತ್ರ ಅನ್ನುವ ಅನುಮಾನವೂ ಇದೇ ಟ್ರೈಲರ್ ನಲ್ಲಿ ನಿಮಗೆ ಸಿಗುತ್ತದೆ. ಟೋಬಿ ಸಿನಿಮಾದ ಟ್ರೈಲರ್ ನಿಮಲ್ಲಿ ಒಂದು ಸಣ್ಣ ಭಯ ಕೂಡ ಹುಟ್ಟಿಸುತ್ತದೆ. ಕುದಿರೆ ಏರಿ ಮಾರಿ ರೂಪ ತಾಳೋ ಟೋಬಿ ಇಲ್ಲಿ ಬೇರೆ ರೀತಿನೇ ಕಾಣಿಸುತ್ತಾರೆ. ಮಾರಿಯಾಗಿ ಬದಲಾದ ಟೋಬಿಯ ಅಬ್ಬರ ಅಟ್ಟಹಾಸ ಇಲ್ಲಿ ಬೇರೆನೇ ಇದೆ. ರೌದ್ರರಸದ ಉತ್ತುಂಗದ ಅಭಿನಯವೇ ಅನ್ನೋಮಟ್ಟಿಗೆ ರಾಜ್ ಬಿ ಶೆಟ್ಟಿ ಇಲ್ಲಿ ಕಾಣಿಸಿಕೊಳ್ತಾರೆ. ಆದ್ರೆ ರಾಜ್ ಬಿ ಶೆಟ್ಟಿ ಅವರು ಮಾರಿಯಾಗಿ ಬರೋದನ್ನ ನೋಡ್ತಿದ್ರೆ ಎದೆ ನಡುಗುತ್ತೆ. ಕಾರಣ ರಾಜ್ ಬಿ ಶೆಟ್ಟಿ ಅವರು ಮೂಗಿಗೆ ರಿಂಗ್, ರಕ್ತಸಿಕ್ತ ದೃಶ್ಯಗಳನ್ನ ನೋಡ್ತಿದ್ರೆ, ರಾಜ್ಬಿ ಶೆಟ್ಟಿ ನಟಭಯಂಕರ ನಟನೆ ನೋಡೋಕೋಸ್ಕರನಾದ್ರೂ ಟೋಬಿ ಸಿನಿಮಾ ನೋಡಲೇಬೇಕು ಅಂತ ಅನ್ನಿಸುತ್ತೆ.

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Read more