Indie Scoop: ಪೀಕೆ ಅವರ ನ್ಯೂ ಟ್ರ್ಯಾಕ್‌ ಸ್ಕ್ವೀಕಿ ಕ್ಲೀನ್!

Indie Scoop: ಪೀಕೆ ಅವರ ನ್ಯೂ ಟ್ರ್ಯಾಕ್‌ ಸ್ಕ್ವೀಕಿ ಕ್ಲೀನ್!

Published : Dec 09, 2022, 08:28 PM IST

ಪ್ರತಿಭೆಗಳ ಅನಾವರಣ, ಅರ್ಹರಿಗೆ ಸೂಕ್ತ ವೇದಿಕೆ ಒದಗಿಸುತ್ತಾ, ಸಂಗೀತ ಲೋಕದಲ್ಲಿ ಸಂಚರಿಸುತ್ತಿರುವ ಇಂಡಿ ಸ್ಕೂಪ್ ವಿಶೇಷ ಪ್ರಯತ್ನದಲ್ಲಿ ಈ ವಾರದಿಂದ ಸ್ವತಂತ್ರ ಕಲಾವಿದರ ಸಹಯೋಗದ ಸುತ್ತು
 

ಬೆಂಗಳೂರು( ಡಿ. 9): ಇಂಡಿಗೋ ಮ್ಯೂಸಿಕ್. ಕಾಂ(indigomusic.com) ಈಗಾಗಲೇ ಹಲವು ಪ್ರತಿಭೆಗಳನ್ನು ಪರಿಚಯಿಸುವ ಜೊತೆಗೆ ವೇದಿಕೆಯನ್ನೂ ಒದಗಿಸಿದೆ. ದೇಶ ಹಾಗೂ ಪ್ರಪಂಚದಾದ್ಯಂತ ಹಲವಾರು ಹೊಸ ಕಲಾವಿದರಿಗೆ ಈ ವೇದಿಕೆಯ ಮೂಲಕ ಬಾಗಿಲು ತೆರೆದಿದ್ದೇವೆ. ಈಗ ಇಂಡೀ ಸ್ಕೂಪ್‌ನ ಈ ಆವೃತ್ತಿಯ ವಿಶೇಷತೆ ಏನೆಂದರೆ, ಪೀಕೆ, ಸ್ಕ್ವೀಕಿ ಕ್ಲೀನ್ ಹೆಸರಿನ ತನ್ನ ಹೊಚ್ಚ ಹೊಸ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನ ಬಗ್ಗೆ ಸ್ವತಃ ಪೀಕೆ ಕೂಡ ಮಾತನಾಡಿದ್ದಾರೆ. ಸ್ವತಂತ್ರ ಕಲಾವಿದರಿಂದ 4 ಸ್ವತಂತ್ರ ಕಲಾವಿದರ ಸಹಯೋಗದ ಮೂಲಕ ಆಕರ್ಷಕ, ಹ್ಯಾಶ್‌ಬಿಬಿಸಿ ಮತ್ತು ಕಾವ್ಯ ಕೀರ್ತಿ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇವರು ಲಾಪತಾ ಹಾಡಿನ ಹೊಚ್ಚಹೊಸ ಟ್ರ್ಯಾಕ್‌ನೊಂದಿಗೆ ಗಮನಸೆಳೆದಿದ್ದಾರೆ. ಈ ಹಾಡಿನ ಬಗ್ಗೆಯೂ ಇವರು ಮಾತನಾಡಿದ್ದಾರೆ.
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ