ಕಾಪಾಡು ಚಾಮುಂಡಿ..! ಶಕ್ತಿ ದೇವತೆ ಮೊರೆಹೋದ ಕಿಚ್ಚ ಸುದೀಪ್‌, ವಿಜಯಲಕ್ಷ್ಮೀ ದರ್ಶನ್!

ಕಾಪಾಡು ಚಾಮುಂಡಿ..! ಶಕ್ತಿ ದೇವತೆ ಮೊರೆಹೋದ ಕಿಚ್ಚ ಸುದೀಪ್‌, ವಿಜಯಲಕ್ಷ್ಮೀ ದರ್ಶನ್!

Published : Jan 03, 2026, 10:21 PM ISTUpdated : Jan 05, 2026, 11:57 AM IST

ನಟ ದರ್ಶನ್ ಬದುಕು ಅಯೋಮಯ ಆಗಿದೆ. ಹೆಂಗಾಂದ್ರು ಮಾಡಿ ಜೈಲಿನಿಂದ ಹೊರ ಬಂದ್ರೆ ಸಾಕಪ್ಪ ಅಂತ ದಾಸ ಸುಸ್ತು ಹೊಡೆದಿದ್ದಾರೆ. ಆದ್ರೆ 2026 ಆದ್ರೂ ದಾಸನ ಪಾಲಿಗೆ ಶುಭ ತರಲಿ ಅಂತ ಹೆಂಡತಿ ವಿಜಯಲಕ್ಷ್ಮಿ ಹೊಸ ವರ್ಷದಲ್ಲಿ ಶಕ್ತಿ ದೇವತೆ ಪೂಜೆ ಮಾಡಿದ್ದಾರೆ. 

ಅದೇ ಶಕ್ತಿ ದೇವತೆಗೆ ನಟ ಕಿಚ್ಚ ಸುದೀಪ್ ನಮಿಸಿದ್ದು ಸಂಕಷ್ಟಗಳನ್ನ ಕೊನೆಗೊಳಿಸಪ್ಪಾ ಅಂತ ಬೇಡಿದ್ದಾರೆ. ಹಾಗಾದ್ರೆ ವಿಜಯಲಕ್ಷ್ಮೀ ದರ್ಶನ್ ಹಾಗು ಕಿಚ್ಚ ಸುದೀಪ್ ಒಂದೇ ದೇವರ ಮೊರೆ ಹೋಗಿದ್ದು ಎಲ್ಲಿ..? ಯಾಕೆ..? ನೋಡೋಣ ಬನ್ನಿ. : ನಟ ದರ್ಶನ್​​ಗೆ ನ್ಯೂ ಇಯರ್ ಪಾರ್ಟಿ ಇಲ್ಲ. ಜೈಲಲ್ಲೇ ಎಲ್ಲಾ... ದಾಸ ಹೊಸ ವರ್ಷಾಚರಣೆ ದಿನ ತನ್ನ ಗ್ಯಾಂಗ್ ಕಟ್ಟಿಕೊಂಡು ಮೈಸೂರಿನ ತೋಟದ ಮನೆ ಸೇರಿಬಿಡುತ್ತಿದ್ದ. ಅಷ್ಟೆ ಅಲ್ಲ ಮೈಸೂರಿನ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ಬರ್ತಿದ್ದ. ಆದ್ರೆ ಈ ಭಾರಿ ಜೈಲಲೇ ಎಲ್ಲಾ. ಆದ್ರೆ ತನ್ನ ಗಂಡನಿಗಾಗಿ ಹೊಸ ವರ್ಷದ ದಿನ ದರ್ಶನ್ ಪತ್ನಿ ವಿಜಯಲಕ್ಷ್ಮೀ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸೋದು ಮರೆತಿಲ್ಲ. 

02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
04:21ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ!
07:10ಕಾಪಾಡು ಚಾಮುಂಡಿ..! ಶಕ್ತಿ ದೇವತೆ ಮೊರೆಹೋದ ಕಿಚ್ಚ ಸುದೀಪ್‌, ವಿಜಯಲಕ್ಷ್ಮೀ ದರ್ಶನ್!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more