ಹೊಸ ವರ್ಷದ ಪಾರ್ಟಿ ಟೈಂನಲ್ಲಿ ಪ್ಯಾರಿ ಬುಲ್‌ಬುಲ್, ಡಿಂಪಲ್ ಕ್ವಿನ್ ಇಲ್ದಿದ್ರೆ ಹೆಂಗೆ ಶಿವಾ!

ಹೊಸ ವರ್ಷದ ಪಾರ್ಟಿ ಟೈಂನಲ್ಲಿ ಪ್ಯಾರಿ ಬುಲ್‌ಬುಲ್, ಡಿಂಪಲ್ ಕ್ವಿನ್ ಇಲ್ದಿದ್ರೆ ಹೆಂಗೆ ಶಿವಾ!

Published : Jan 01, 2021, 05:02 PM ISTUpdated : Jan 01, 2021, 08:40 PM IST

ಮಜಬೂತ್ ಸ್ಟೆಪ್ಸ್ ಹಾಕ್ತಾ, ತಮಾಷೆ ಮಾಡ್ತಾ, ಚಟಾಕಿ ಹಾರಿಸ್ತಾ ಡಿಂಪಲ್ ಕ್ವೀನ್, ಪ್ಯಾರಿ ಬುಲ್ ಬುಲ್ ರಚಿತಾ ರಾಮ್ ಪಾರ್ಟಿ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.
 

ಬೆಂಗಳೂರು (ಜ. 01): ಅಂತೂ ಇಂತೂ 2021 ಬಂದಾಯ್ತು... ಹೊಸ ವರ್ಷ ಎಂದಾಕ್ಷಣ ಮೋಜು, ಮಸ್ತಿ, ಆಟ, ಹಾಡು, ಡ್ಯಾನ್ಸ್ ಎಲ್ಲಾ ಕಾಮನ್. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಕೂಡಾ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಮಜಬೂತ್ ಸ್ಟೆಪ್ಸ್ ಹಾಕ್ತಾ, ತಮಾಷೆ ಮಾಡ್ತಾ, ಚಟಾಕಿ ಹಾರಿಸ್ತಾ ಡಿಂಪಲ್ ಕ್ವೀನ್, ಪ್ಯಾರಿ ಬುಲ್ ಬುಲ್ ರಚಿತಾ ರಾಮ್ ಪಾರ್ಟಿ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ