ಕರ್ಣ ಸೀರಿಯಲ್‌ನಲ್ಲಿ ಏನಾಗ್ತಿದೆ? ಒತ್ತಾಯದ ಮದುವೆಗೆ ಪ್ರಾಣ ಪ್ರೇಮಿಗಳು ಬಲಿಯಾಗ್ತಾರಾ?

ಕರ್ಣ ಸೀರಿಯಲ್‌ನಲ್ಲಿ ಏನಾಗ್ತಿದೆ? ಒತ್ತಾಯದ ಮದುವೆಗೆ ಪ್ರಾಣ ಪ್ರೇಮಿಗಳು ಬಲಿಯಾಗ್ತಾರಾ?

Published : Oct 15, 2025, 01:08 PM IST

ಕುತೂಹಲಕರ ಘಟ್ಟದಲ್ಲಿ ಕರ್ಣ ಧಾರಾವಾಹಿ.. ಪ್ರಾಣ ಪ್ರೇಮಿಗಳ ಮದುವೆಗೆ ವಿಘ್ನ? ನಿತ್ಯಾ ಜೊತೆ ಕರ್ಣನಿಗೆ ಒತ್ತಾಯದ ಮದುವೆನಾ? ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ..! ಆದರೇನು ಮಾಡೋದು? ಮುಂದಿನ ಕಥೆ ಏನಾಗುತ್ತೋ..!

ಜೀ ಕನ್ನಡ ವಾಹಿನಿಯಲ್ಲಿ  ಮೂಡಿಬರುವ ಕರ್ಣ (Karna Serial) ಸೀರಿಯಲ್​ ಕಥೆ ರೋಚಕ ಹಂತಕ್ಕೆ ತಲುಪಿದೆ. ಸದ್ಯ ಕರ್ಣನ ಮದುವೆ ಸನ್ನಿವೇಶ ನಡೀತಾ ಇದ್ದು, ಕರ್ಣ ನಿಧಿನಾ ಮದುವೆಯಾಗ್ತಾನೋ..? ನಿತ್ಯಾಳನ್ನ ಮದುವೆಯಾಗ್ತಾನೋ..? ಅಂತ ವೀಕ್ಷಕರು ಕಣ್ಣು ಮಿಟುಕಿಸದೇ ನೋಡ್ತಾ ಇದ್ದಾರೆ. ಕರ್ಣನ ಈ ಟ್ರಯಾಂಗಲ್ ಪ್ರೇಮ್​ಕಹಾನಿ ಇಡೀ ಕರುನಾಡ ವೀಕ್ಷಕರ ಕುತೂಹಲ ಕೆರಳಿಸಿದೆ.

ಕರ್ಣ.. ಕನ್ನಡ ಕಿರುತೆರೆ ವೀಕ್ಷಕರ ಮನಸು ಗೆದ್ದಿರೋ ಧಾರಾವಾಹಿ. ಸದ್ಯ ಕರ್ಣ ಧಾರಾವಾಹಿಯಲ್ಲಿ ಕಥಾನಾಯಕ ಕರ್ಣನ ಮದುವೆ ದೃಶ್ಯಾವಳಿಗಳು ನಡೀತಾ ಇವೆ. ಅದ್ಧೂರಿ ಸೆಟ್​ನಲ್ಲಿ ಚಿತ್ರೀಕರಣ ನಡೀತಾ ಇದ್ದು ಸೆಟ್​ ತುಂಬಾ ಕಲಾವಿದರ ಕಲರವ ಜೋರಾಗಿದೆ.

ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ. ಆದ್ರೆ ಮನೆಯವರ ಒತ್ತಾಯಕ್ಕೆ ಮಣಿದು ನಿತ್ಯಾಳನ್ನ ಕರ್ಣ ಮದುವೆ ಆಗಿಬಿಡ್ತಾನಾ,.? ಇಂಥದ್ದೊಂದು ರೋಚಕ ತಿರುವಿಗೆ ಕರ್ಣ ಧಾರಾವಾಹಿ ಬಂದು ತಲುಪಿದೆ.

ಕರ್ಣ-ನಿಧಿ-ನಿತ್ಯಾರ ನಡುವಿನ ಈ ಟ್ರಯಾಂಗಲ್ ಲವ್ ಸ್ಟೋರಿಲಿ ಏನು ಟ್ವಿಸ್ಟ್ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಎದುರು ನೋಡ್ತಾ ಇದ್ದಾರೆ. ಕರ್ಣನ್ ಲವ್ ಸ್ಟೋರಿ ಮುಂದೇನಾಗುತ್ತೆ ಅಂತ ಗೊತ್ತಾಗಬೇಕಂದ್ರೆ ತಪ್ಪದೇ ಮುಂದಿನ ಎಪಿಸೋಡ್ ನೋಡಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more