ಕಿಚ್ಚ ಸುದೀಪ್ ಫೇಮಸ್ ಡೈಲಾಗ್ ಗಳಿವು!

Sep 3, 2019, 9:46 AM IST

ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ 46 ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ಅವರ ಸಿನಿಮಾಗಳ ಕೆಲವು ಫೇಮಸ್ ಡೈಲಾಗ್ ಗಳು, ಪಂಚಿಂಗ್ ಡೈಲಾಗ್ ಗಳು ಇಲ್ಲಿವೆ ನೋಡಿ.