ಸ್ಯಾಂಡಲ್ ವುಡ್ ನಲ್ಲಿ ಜೋಡೆತ್ತುಗಳು ಬಾರೀ ಸದ್ದು ಮಾಡುತ್ತಿವೆ. ದರ್ಶನ್ ಮುಂದಿನ ಚಿತ್ರಕ್ಕೆ ಜೋಡೆತ್ತು ಟೈಟಲ್ ಫಿಕ್ಸ್ ಆಗಿದೆ. ಮೆಜೆಸ್ಟಿಕ್ ಪ್ರೊಡ್ಯೂಸರ್ ರಾಮಮೂರ್ತಿ ಟೈಟಲನ್ನು ರಿಜಿಸ್ಟರ್ ಮಾಡಿದ್ದಾರೆ. ದರ್ಶನ್ ಗೆ ಜೋಡೆತ್ತಾಗಿ ನಟಿಸುವ ಆ ಇನ್ನೊಬ್ಬ ನಟ ಯಾರು? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.