ರಕ್ಷಿತ್-ರಶ್ಮಿಕಾ ಮಂದಣ್ಣ ಬ್ರೇಕಪ್‌ಗೆ ಈತನೇ ಕಾರಣವಂತೆ..! ತಮಾಷೆ ಎನಿಸಿದರೂ ನಿಜ ಕಣ್ರೀ!

ರಕ್ಷಿತ್-ರಶ್ಮಿಕಾ ಮಂದಣ್ಣ ಬ್ರೇಕಪ್‌ಗೆ ಈತನೇ ಕಾರಣವಂತೆ..! ತಮಾಷೆ ಎನಿಸಿದರೂ ನಿಜ ಕಣ್ರೀ!

Published : Jul 22, 2022, 03:11 PM ISTUpdated : Jul 22, 2022, 03:20 PM IST

ರಶ್ಮಿಕಾ ಮಂದಣ್ಣ- ರಕ್ಷಿತ್ ಶೆಟ್ಟಿ ಬ್ರೇಕಪ್ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ.  ಈ ಸುದ್ದಿಯನ್ನು ಹರಿ ಬಿಟ್ಟಿದ್ದು ಯಾರು ಗೊತ್ತಾ? ಆಂಧ್ರದ  ಜ್ಯೋತಿಷಿ ವೇಣು ಸ್ವಾಮಿ. ರಶ್ಮಿಕಾ-ರಕ್ಷಿತ್ ಬ್ರೇಕಪ್ ಕುರಿತು, ರಶ್ಮಿಕಾ ಸಿನಿ ಕರಿಯರ್ ಕುರಿತು ಮತ್ತು ಅವಳ ಮುಂದಿನ ರಾಜಕೀಯ ಭವಿಷ್ಯದ ಕುರಿತ ಭಯಾನಕ ಸುದ್ದಿಗಳನ್ನು ಸ್ಫೋಟಗೊಳಿಸಿದ್ದಾರೆ ಆ ಜ್ಯೋತಿಷಿ. 

ರಶ್ಮಿಕಾ ಮಂದಣ್ಣ- ರಕ್ಷಿತ್ ಶೆಟ್ಟಿ (Rashmika Mandanna Rakshit Shetty) ಬ್ರೇಕಪ್ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ.  ಈ ಸುದ್ದಿಯನ್ನು ಹರಿ ಬಿಟ್ಟಿದ್ದು ಯಾರು ಗೊತ್ತಾ? ಆಂಧ್ರದ  ಜ್ಯೋತಿಷಿ ವೇಣು ಸ್ವಾಮಿ. ರಶ್ಮಿಕಾ-ರಕ್ಷಿತ್ ಬ್ರೇಕಪ್ ಕುರಿತು, ರಶ್ಮಿಕಾ ಸಿನಿ ಕರಿಯರ್ ಕುರಿತು ಮತ್ತು ಅವಳ ಮುಂದಿನ ರಾಜಕೀಯ ಭವಿಷ್ಯದ ಕುರಿತ ಭಯಾನಕ ಸುದ್ದಿಗಳನ್ನು ಸ್ಫೋಟಗೊಳಿಸಿದ್ದಾರೆ ಆ ಜ್ಯೋತಿಷಿ.

 

ರಶ್ಮಿಕಾ- ರಕ್ಷಿತ್ ನಿಶ್ಚಿತಾರ್ಥವಾಗಿ ಕೆಲ ದಿನಗಳವರೆಗೆ ಎಲ್ಲವೂ ಚೆನ್ನಾಗಿತ್ತು. ನಂತರ ಇಬ್ಬರೂ ಬ್ರೇಕಪ್ ಆಗಿದ್ದಾರೆ. ಇದಕ್ಕೂ ಕಾರಣ ಏನು ಅಂತ ಇಬ್ಬರೂ ಹೇಳಿಕೊಂಡಿರಲಿಲ್ಲ. ಅದಕ್ಕೆ ಕಾರಣ ಈ ಸ್ವಾಮೀಜಿಯ ಭವಿಷ್ಯವಂತೆ..! ಇದು ತಮಾಷೆ ಎನಿಸಿದರೂ ನಿಜ. ಹಾಗಾದರೆ ಸ್ವಾಮೀಜಿ ಹೇಳಿದ್ದೇನು..? ನೀವೇ ನೋಡಿ..!
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more