ಸಂಜನಾ ಮುಸ್ಲಿಂಗೆ ಮತಾಂತರ, ಮದುವೆ ಬಳಿಕ ಹೆಸರೂ ಚೇಂಜ್, ಈಗ ಈಕೆ ಸಂಜನಾ ಅಲ್ಲ!

Sep 19, 2020, 1:06 PM IST

ಬೆಂಗಳೂರು (ಸೆ. 19): ನಟಿ ಸಂಜನಾ ಗರ್ಲಾನಿ ಮದುವೆ ವಿಚಾರದ ಬಗ್ಗೆ ಇನ್ನಷ್ಟು ಅಪ್‌ಡೇಟ್ ಸಿಗುತ್ತಿದೆ. ನನಗೆ ಮದುವೆ ಆಗಿಲ್ಲ ಎಂದು ಸಂಜನಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು. ಆ ನಂತರ ನಿಶ್ಚಿತಾರ್ಥ ಆಗಿದೆ ಎಂದಿದ್ದರು. ಆ ಫೋಟೋ ಕೂಡಾ ವೈರಲ್ ಆಗಿತ್ತು. 

ಇಂದು ಮೂವರಿಗೆ ಡ್ರಗ್ ಡ್ರಿಲ್; ಬಚಾವಾಗ್ತಾರಾ ಅಕುಲ್ ಬಾಲಾಜಿ?

ಆದರೆ ಈಗ ಇನ್ನಷ್ಟು ಅಪ್‌ಡೇಟ್ ಸಿಕ್ತಾ ಇದೆ. 2018 ಅಕ್ಟೋಬರ್ 1 ರಂದು ಸಂಜನಾ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಅಕ್ಟೋಬರ್ 16 ರಂದು ಡಾ. ಅಜೀಜ್ ಜೊತೆ ಸಪ್ತಪದಿಯನ್ನೂ ತುಳಿದಿದ್ದಾರೆ. ತಮ್ಮ ಹೆಸರನ್ನು ಮಹಿರಾ ಎಂದು ಬದಲಾಯಿಸಿಕೊಂಡಿದ್ದಾಳೆ. ಈಕೆ ಮತಾಂತರ ಆಗಿರುವ ಬಗ್ಗೆ ಮಸೀದಿಗೆ ಕೊಟ್ಟ ಅಫಿಡವಿಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಏನಿದು ಮತಾಂತರದ ಕಥೆ ಅಂತೀರಾ? ಇಲ್ಲಿದೆ ನೋಡಿ..!