Sep 10, 2019, 4:13 PM IST
ಚಿತ್ರ ತಾರೆಯರಿಗೆ ದೇವಸ್ಥಾನ ಕಟ್ಟಿ ಪೂಜಿಸುವ ಅಭಿಮಾನಿಗಳು ನಮ್ಮಲ್ಲಿದ್ದಾರೆ. ಅಂಥ ಸಾಲಿಗೇ ಛಬ್ಬಿ ಛಬ್ಬೀ ನಮಿತಾ ಸಹ ಸೇರಿಕೊಂಡಿದ್ದರು. ತೆಳ್ಳಗೆ ಬಳ್ಳಿಯಂತಿರದೇ, ಡುಮ್ ಡುಮ್ಮಿಗೆ ಇದ್ದಿದ್ದಕ್ಕೇ ಅಭಿಮಾನಿಗಳು ಈ ನಟಿಗೆ ದೇವಸ್ಥಾನ ಕಟ್ಟಿದ್ದರು. ಆದರೀಗ ಫ್ಯಾನ್ಸ್ ಅಪ್ಸೆಟ್ ಆಗಿದ್ದಾರೆ. ಏಕೆ? ನೀವೇ ನೋಡಿ...