ಸ್ಯಾಂಡಲ್‌ವುಡ್ ಮರಿ ಟೈಗರ್ ನಟ ವಿನೋದ್ ಪ್ರಭಾಕರ್‌ಗೆ ಶೂಟಿಂಗ್ ವೇಳೆ ಲೆಗ್ ಫ್ರ್ಯಾಕ್ಚರ್ ಆಗಿದೆ. ಆದರೂ, ಛಲ ಬಿಡದೆ ಕಸರತ್ತು ಶುರು ಮಾಡಿಕೊಂಡಿದ್ದಾರೆ ಅವರು. ವೈದ್ಯರ ಸಲಹೆಯಂತೆ ವಿನೋದ್ 5 ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಸುಮ್ಮನೆ ಮನೆಯಲ್ಲಿ ಕೂರಲಾಗದೆ ವರ್ಕೌಟ್ ಮಾಡುತ್ತಿದ್ದಾರೆ.