ಕರ್ನಾಟಕದಲ್ಲಿ ಹಿಜಾಬ್ ಹಾಗೂ ಕೇಸರಿ ಸಂಘರ್ಷ ಭುಗಿಲೆದಿದ್ದು, ಅಮಾಯಕ ಮುಸ್ಲಿಂ ಹೆಣ್ಣು ಮಕ್ಕಳನ್ನು ಛೂ ಬಿಟ್ಟಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಕಾಶ ಕುಕ್ಕೆಹಳ್ಳಿ ಹೇಳಿದ್ದಾರೆ.
ಬೆಂಗಳೂರು, (ಫೆ.10): ಕರ್ನಾಟಕದಲ್ಲಿ ಹಿಜಾಬ್ ಹಾಗೂ ಕೇಸರಿ ಸಂಘರ್ಷ ಭುಗಿಲೆದಿದ್ದು, ಅಮಾಯಕ ಮುಸ್ಲಿಂ ಹೆಣ್ಣು ಮಕ್ಕಳನ್ನು ಛೂ ಬಿಟ್ಟಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಕಾಶ ಕುಕ್ಕೆಹಳ್ಳಿ ಹೇಳಿದ್ದಾರೆ.
ಹಿಜಾಬ್, ಕೇಸರಿ ಕಿಚ್ಚು ತೀವ್ರಗೊಂಡ ಬೆನ್ನಲ್ಲೇ RSS ಮಧ್ಯಪ್ರವೇಶ, ಮಹತ್ವದ ಸೂಚನೆ
ಹಿಜಾಬ್ ಹಾಕಿದ್ದಕ್ಕೆ ಪ್ರತಿಯಾಗಿ ಕೇಸರಿ ಶಾಲಿನ ಪ್ರತಿಭಟನೆ. ವಸ್ತ್ರಸಂಹಿತೆ ಬೇಕು ಎನ್ನೋದು ನಮ್ಮ ಪ್ರತಿಭಟನೆ ಉದ್ದೇಶ ಎಂದರು.