Panchang: ಇಂದು ಬುಧವಾರ  ಅಷ್ಟಮಿ ,ಅಶೋಕ ಪುಷ್ಪ ನೀರಿನಲ್ಲಿ ನೆನೆಸಿ ಸ್ನಾನ ಮಾಡಿ

Panchang: ಇಂದು ಬುಧವಾರ ಅಷ್ಟಮಿ ,ಅಶೋಕ ಪುಷ್ಪ ನೀರಿನಲ್ಲಿ ನೆನೆಸಿ ಸ್ನಾನ ಮಾಡಿ

Published : Mar 29, 2023, 09:10 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ,  ಅಷ್ಟಮಿ ತಿಥಿ, ಆರಿದ್ರಾ ನಕ್ಷತ್ರ.  ಈ ದಿನ ಅಷ್ಟಮಿ ಬುಧವಾರ ಬಂದಿದೆ ಹಾಗಾಗಿ ತುಂಬಾ ಶ್ರೇಷ್ಠವಾದ  ದಿನವಾಗಿದೆ.  ಇಂದಿನ ದಿನವನ್ನು  ಅಶೋಕ ಅಷ್ಟಮಿ ಎಂದು ಕೆರಯುತ್ತಾರೆ. ಶೋಕ ಎಂದರೆ ದುಃಖ, ಅಶೋಕ ಎಂದರೆ ದುಃಖ ವಿಲ್ಲದ್ದು . ಪ್ರತಿಯೋಬ್ಬರ ಶೋಕವನ್ನು ನಿವಾರಣೆಮಾಡಲು ಈ ದಿನ ವಿಶಿಷ್ಠವಾದ ದಿನ. ಅಶೋಕ ಪುಷ್ಪಗಳನ್ನು ಈ ದಿನ ನೀರಿನಲ್ಲಿ ನೆನೆಸಿ ಅದರ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆದು,  ಅಶೋಕ ಅಷ್ಟಮಿ  ಬುಧವಾರ ಬಂದರೆ ವಾಜಪೇಯ ಯಜ್ಞ ಮಾಡಿದಷ್ಟು ಫಲ ಎಂದು ಹೇಳಲಾಗುತ್ತದೆ .

21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
21:48Daily Horoscope: ಇಂದು ಗುರು ಸ್ಮರಣೆಯಿಂದ ಶುಭ ಫಲ
22:51Daily Horoscope: ಇಂದು ಬಹಳ ವಿಶೇಷವಾದ ದಿನ, ಮೌನದಿಂದ ಶಿವನನ್ನ ಸ್ಮರಿಸಿದರೆ ಶುಭ ಫಲ ಪ್ರಾಪ್ತಿ
20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
Read more