Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ?

Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ?

Published : Dec 06, 2023, 08:50 AM IST

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ,ಶರದ್‌ ಋತು,ಕಾರ್ತಿಕ ಮಾಸ,ಕೃಷ್ಣ ಪಕ್ಷ, ಬುಧವಾರ ನವಮಿ ತಿಥಿ, ಉತ್ತರಫಾಲ್ಗುಣಿ ನಕ್ಷತ್ರ. ಮೇಷ ರಾಶಿಯವರಿಗೆ ಹೂಡಿಕೆಗೆ ಸಮಯ ತುಂಬಾ ಅನುಕೂಲಕರವಾಗಿದೆ .ವೃಷಭ ರಾಶಿಯವರು  ನಿಮ್ಮ ದೈನಂದಿನ ದಿನಚರಿಯನ್ನು ವ್ಯವಸ್ಥಿತವಾಗಿಡಲು ನೀವು ಕೆಲವು ಯೋಜನೆಗಳನ್ನು ಮಾಡುತ್ತೀರಿ .ಮಿಥುನ ರಾಶಿಯವರಿಗೆ ಮನೆಯಲ್ಲಿ ಧಾರ್ಮಿಕ ಯಾತ್ರೆಗೆ ಸಂಬಂಧಿಸಿದ ಯೋಜನೆ ಇರುತ್ತದೆ .
 

21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
21:48Daily Horoscope: ಇಂದು ಗುರು ಸ್ಮರಣೆಯಿಂದ ಶುಭ ಫಲ
22:51Daily Horoscope: ಇಂದು ಬಹಳ ವಿಶೇಷವಾದ ದಿನ, ಮೌನದಿಂದ ಶಿವನನ್ನ ಸ್ಮರಿಸಿದರೆ ಶುಭ ಫಲ ಪ್ರಾಪ್ತಿ
20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
Read more