ಯುವರಾಜನಿಂದ ರಾಧಿಕಾ ಪಡೆದಿದ್ದು 60 ಲಕ್ಷವಲ್ಲ, ಪೊಲೀಸರ ಎದುರು ತಪ್ಪೊಪ್ಪಿಕೊಂಡ ಸ್ವಾಮಿ

Feb 3, 2021, 10:26 AM IST

ಬೆಂಗಳೂರು (ಫೆ. 03): ವಂಚಕ ಯುವರಾಜನ ಮತ್ತೊಂದು ಮೋಸದ ಕಥೆ ಬಯಲಾಗಿದೆ. ಯುವರಾಜನಿಂದ ರಾಧಿಕಾ ಕುಮಾರಸ್ವಾಮಿ ಪಡೆದಿದ್ದು 60 ಲಕ್ಷವಲ್ಲ, ಬರೋಬ್ಬರಿ 1.27 ಕೋಟಿ ರೂ. ಕೊಟ್ಟಿರುವುದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ. ಮೈಸೂರಿನ ರವಿ ಎಂಬುವವರಿಂದ 75 ಲಕ್ಷ ಪಡೆದು, 1.27 ಕೋಟಿ ರೂ ನೀಡಿರುವುದಾಗಿ ಸ್ವಾಮಿ ತಪ್ಪೊಪ್ಪಿಕೊಂಡಿದ್ಧಾರೆ. ಖಾಕಿ ವಿಚಾರಣೆಗೂ ಮುನ್ನ 75 ಲಕ್ಷ ವಾಪಸ್ ನೀಡಿದ್ದರಂತೆ ರಾಧಿಕಾ.  ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ.

ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!