ನೋಡುಗರನ್ನ ಬೆಚ್ಚಿ ಬೀಳಿಸುವಂತಿದೆ ಗಂಡನ ಕ್ರೌರ್ಯ ಮೊಬೈಲ್‌ನಲ್ಲಿ ಸೆರಯಾಗಿದೆ. ಹೆದ್ದಾರಿಯಲ್ಲಿ ಪತ್ನಿ ಮೇಲೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಯತ್ನ ನಡೆದಿದೆ. ಈ ಇಡೀ ಘಟನೆಯನ್ನು ಸ್ಥಳೀಯರು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ ಹೊರತು ಕೃತ್ಯ ತಡೆಯುವ ಯತ್ನಕ್ಕೆ ಹೋಗಿಲ್ಲ.
ಪರೀಕ್ಷೆ ವೇಳೆ ಬಲವಂತವಾಗಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ಮನನೊಂದು ಬೆಂಕಿ ಹಚ್ಚಿಕೊಂಡ ಬಾಲಕಿ