ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?

ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?

Published : Dec 13, 2025, 10:56 AM IST

ಆತ ಬ್ಯುಸಿನೆಸ್​​ ಮ್ಯಾನ್​​.. ಅಪ್ಪ ಮಾಡ್ತಿದ್ದ ಮೆಟಲ್​ ಬ್ಯುಸಿನೆಸ್​​ ಅನ್ನೇ ನೋಡಿಕೊಳ್ತಿದ್ದ.. ಇನ್ನೇನು ವಯಸಿಗೆ ಬಂದ ಮಗನಿಗೆ ಮದುವೆ ಮಾಡೋಣ ಅಂತ ಹೆತ್ತವರು ಒಳ್ಳೆ ಹುಡುಗಿ ನೋಡಿ ಮದುವೆ ನಿಶ್ಚಯ ಮಾಡ್ತಾರೆ.. ಇವತ್ತಿಗೇ ಮದುವೆ ನಿಶ್ಚಯವಾಗಿತ್ತು.

ಆತ ಬ್ಯುಸಿನೆಸ್​​ ಮ್ಯಾನ್​​.. ಅಪ್ಪ ಮಾಡ್ತಿದ್ದ ಮೆಟಲ್​ ಬ್ಯುಸಿನೆಸ್​​ ಅನ್ನೇ ನೋಡಿಕೊಳ್ತಿದ್ದ.. ಇನ್ನೇನು ವಯಸಿಗೆ ಬಂದ ಮಗನಿಗೆ ಮದುವೆ ಮಾಡೋಣ ಅಂತ ಹೆತ್ತವರು ಒಳ್ಳೆ ಹುಡುಗಿ ನೋಡಿ ಮದುವೆ ನಿಶ್ಚಯ ಮಾಡ್ತಾರೆ.. ಇವತ್ತಿಗೇ ಮದುವೆ ನಿಶ್ಚಯವಾಗಿತ್ತು.. ಎಲ್ಲಾ ಅಂದುಕೊಂಡಂತಾಗಿದ್ದಿದ್ರೆ ಇಷ್ಟೊತ್ತಿಗೆ ಆತ ಹೆಂಡತಿ ಜೊತೆ ಚೌಟ್ರಿಯಿಂದ ಮನೆಗೆ ಹೋಗಿರುತ್ತಿದ್ದ.. ಆದ್ರೆ ಇನ್ನೇನು ಗಂಡು ಹೆಣ್ಣು ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಡಬೇಕು.. ಆದ್ರೆ ಅಷ್ಟರಲ್ಲೇ ಯುವತಿಯೊಬ್ಬಳು ಬಂದು ಮದುವೆ ಗಂಡು ನನ್ನ ಗಂಡ ಅಂತ ಹೆಳಿಬಿಟ್ಟಿದ್ದಳು.. ನನ್ನ ಗಂಡನಿಗೆ ಮದುವೆ ಮಾಡಬೇಡಿ ಅಂತ ಗೋಳಾಡೋದಕ್ಕೆ ಶುರು ಮಾಡಿದ್ಲು.. ಅಷ್ಟಕ್ಕೂ ಯಾರು ಆ ಯುವತಿ..? ಆಕೆಯನ್ನ ಆ ವರ ಈಗಾಗಲೇ ಮದುವೆಯಾಗಿದ್ದನಾ..? ಒಂದು ಮುರಿದು ಬಿದ್ದ ಮದುವೆ ಕಥೆಯೇ ಇವತ್ತಿನ ಎಫ್​​​ಐಆರ್. ಇಲ್ಲಿ ವಿದ್ಯಾಳ ದೈರ್ಯವನ್ನ ಮೆಚ್ಚಲೇಬೇಕು.. ಆಕೆ ಕೊಂಚ ಯಾಮಾರಿದ್ದಿದ್ರೂ ರಿಷಭ್​​​ ಕೈತಪ್ಪಿ ಹೋಗುತ್ತಿದ್ದ.

ಸಣ್ಣ ವಯಸಿನಲ್ಲಿ ಪ್ರೀತಿ ಗೀತಿ ಅಂತ ತಲೆಕೆಡಸಿಕೊಳ್ಳೋರಿಗೆ ಇವತ್ತಿನ ಎಪಿಸೋಡ್​ ಪಾಠ. ಆತ ಅನಿವಾಸಿ ಭಾರತೀಯನಿಗೆ ​.. ಹುಟ್ಟಿ ಬೆಳೆದಿದ್ದೆಲ್ಲಾ ಅಲ್ಲೇ .. ಆದ್ರೆ ಆತನ ಪೂರ್ವಜರು ಬೆಂಗಳೂರಿನಲ್ಲಿ ಒಂದಷ್ಟು ಆಸ್ತಿ ಮಾಡಿದ್ರು.. ಅಪ್ಪ ಹಾಕಿದ ಆಲದ ಮರದಲ್ಲೇ ಜೀವನ ಕಳೆಯೋಣ ಅಂತ ಆತ 10 ವರ್ಷದ ಹಿಂದೆ ವಾಪಸ್​​ ಬಂದಿದ್ದ.. ಆದ್ರೆ ಇತ್ತಿಚೆಗೆ ಮಗನ ಓದಿಗೆ ಹಣ ಬೇಕಿತ್ತು.. ಹೀಗಾಗಿ ಇದ್ದ ಮನೆಯನ್ನ ಮಾರಾಟ ಮಾಡೋದಕ್ಕೆ ನಿರ್ಧರಿಸಿದ.. ಇಬ್ಬರು ಬಂದು ಆ ಮನೆಯನ್ನ ಸೇಲ್​​​​ ಡೀಡ್​​ ಮಾಡಿಸಿಕೊಂಡರಂತೆ.. ಅಷ್ಟೇ ಅಲ್ಲ 17 ಕೋಟಿ ಚೆಕ್​ ಕೂಡ ಕೊಟ್ಟಿದ್ರಂತೆ.. ಅದ್ರೆ ಚೆಕ್​ ತಗೆದುಕೊಂಡು ಬ್ಯಾಂಕ್​ಗೆ ಹೋದ್ರೆ ಚೆಕ್ಕೇ ಸರಿ ಇಲ್ಲ ಅಂದುಬಿಟ್ಟರಂತೆ.. ಅಲ್ಲಿಗೆ 17 ಕೋಟಿಗೆ ಪಂಗನಾಮ. ಬೆಂಗಳೂರಿನಲ್ಲಿ ಒಂದಿಂಚು ಭೂಮಿ ತಗೆದುಕೊಳ್ಳೋದು ಎಷ್ಟು ಕಷ್ಟ ಅನ್ನೋದು ಎಲ್ಲರಿಗೂ ಗೊತ್ತಿದೆ.. ಆದ್ರೆ ಇಂಥ ಪರಿಸ್ಥಿತಿಯಲ್ಲಿ ಮೋಸ ಮಾಡಿಕೊಂಡವರೂ ಹುಟ್ಟಿಕೊಂಡುಬಿಟ್ರೆ ಆ ದೇವರೇ ಗತಿ ಅಂತ.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more