Jan 27, 2020, 11:59 AM IST
ಬೆಂಗಳೂರು (ಜ. 27): ಎಟಿಎಂನಿಂದ ಲಕ್ಷ ಲಕ್ಷ ಲೂಟಿ ಹೊಡೆಯಲು ಅಂತರಾಜ್ಯ ಖತರ್ನಾಕ್ ಕಳ್ಳರು ಮಾಸ್ಟರ್ ಮಾಡಿದ್ದರು. ಸೆಕ್ಯೂರಿಟಿ ಇಲ್ಲದ ಎಟಿಎಂಗಳನ್ನು ಟಾರ್ಗೆಟ್ ಮಾಡಿ ಸಿಸಿಟಿವಿ ಕಣ್ತಪ್ಪಿಸಲು ಚ್ಯೂಯಿಂಗ್ ಗಮ್ ಬಳಸುತ್ತಿದ್ದರು.
ಬ್ಯಾಟರಾಯನಪುರದ SBI ATM ಕದಿಯಲು ಈ ಗ್ಯಾಂಗ್ ಮುಂದಾಗಿತ್ತು. 15 ಲಕ್ಷ 40 ಸಾವಿರ ದೋಚಿ ಪರಾರಿಯಾಗಲು ರೆಡಿಯಾಗಿದ್ದ ಕಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.