ಮ್ಯಾನೇಜರೇ ಕಳ್ಳರಿಗೆ ಕೀ ಕೊಟ್ಟಿದ್ನಾ? ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬ್ಯಾಂಕ್​​ ರಾಬರಿಯ ರೋಚಕ ಇನ್ವೆಸ್ಟಿಗೇಷನ್​​​..!

ಮ್ಯಾನೇಜರೇ ಕಳ್ಳರಿಗೆ ಕೀ ಕೊಟ್ಟಿದ್ನಾ? ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬ್ಯಾಂಕ್​​ ರಾಬರಿಯ ರೋಚಕ ಇನ್ವೆಸ್ಟಿಗೇಷನ್​​​..!

Published : Jun 27, 2025, 06:07 PM IST

ರಾಜ್ಯದ ದೊಡ್ಡ ಬ್ಯಾಂಕ್​ ದರೋಡೆಗಳಲ್ಲಿ ಒಂದಾದ ಈ ಪ್ರಕರಣದಲ್ಲಿ, ಪೊಲೀಸರಿಗೆ ಆರಂಭದಿಂದಲೂ ಒಳಗಿನವರ ಕೈವಾಡ ಇರುವುದು ಸ್ಪಷ್ಟವಾಗಿತ್ತು. 15 ದಿನಗಳ ಹಿಂದೆ ವರ್ಗಾವಣೆಯಾದ ಬ್ಯಾಂಕ್ ಮ್ಯಾನೇಜರ್ ಮೇಲೆ ಅನುಮಾನ ಬಂದಾಗ, ತನಿಖೆಯು ರೋಚಕ ತಿರುವು ಪಡೆಯಿತು.

ಅದು ನ್ಯಾಷನಲೈಸ್ಡ್​​​ ಬ್ಯಾಂಕ್​​... ಆ ಬ್ಯಾಂಕ್​ನಲ್ಲಿ ಸುತ್ತಮುತ್ತ ಗ್ರಾಮದ ರೈತರು.. ಸಾರ್ವಜನಿಕರು ಹಣವನ್ನ ಇಟ್ಟಿದ್ರು.. ಒಡವೆಗಳನ್ನ ಇಟ್ಟಿದ್ರು... ಬ್ಯಾಂಕ್​ನಲ್ಲಿದ್ರೆ ಸೇಫ್​ ಆಂತ ಅವರೆಲ್ಲಾ ಅಂದುಕೊಂಡಿದ್ರು.. ಆದ್ರೆ ಆವತ್ತೊಂದು ದಿನ ಅದೇ ಬ್ಯಾಂಕ್​​​ ರಾಬರಿಯಾಗಿಬಿಟ್ಟಿತ್ತು.. ಮುಸ್ಸಂಜೆ ಹೊತ್ತಲ್ಲಿ ನುಗ್ಗಿದ ಕಳ್ಳರು ಇಡೀ ಬ್ಯಾಂಕ್​​ನೇ ಖಾಲಿ ಮಾಡಿದ್ರು.. ತನಿಖೆಗೆ ಮುಂದಾದ ಪೊಲೀಸರಿಗೆ ಒಂದೇ ಒಂದು ಕ್ಲೂ ಸಿಕ್ಕಿರಲಿಲ್ಲ.. ಸಿಸಿ ಕ್ಯಾಮರದ DVR ಕಳ್ಳರು ಕದ್ದೊಯ್ದಿದ್ರು.. ಮಾಠ ಮಂತ್ರ ಕೂಡ ಮಾಡಿಸಿದ್ರು.. ಮೊದಲಿಗೆ ಇದೆಲ್ಲವನ್ನ  ನೋಡಿ ಇದು ಬಿಹಾರಿ ಗ್ಯಾಂಗ್​ದೇ ಕೆಲಸ ಅಂತ ಅಂದುಕೊಂಡಿದ್ರು.. ಅದೇ ಆ್ಯಂಗಲ್​ನಲ್ಲಿ ತನಿಖೆ ನಡೆಸಿದ್ರು.. ಆದ್ರೆ ಇದೆಲ್ಲಾ ಆಗಿ ಒಂದು ತಿಂಗಳಾಗಿದೆ.. ಇವತ್ತು ಪೊಲೀಸರು ಆ ಕಳ್ಳರ ಗ್ಯಾಂಗ್​ ಅನ್ನ ಹೆಡೆಮುರಿ ಕಟ್ಟಿದ್ದಾರೆ.. ಹಾಗಾದ್ರೆ ಆವತ್ತು ಬ್ಯಾಂಕ್​ ರಾಬರಿ ಮಾಡಿದ್ದು ಬಿಹಾರಿ ಗ್ಯಾಂಗೇನಾ..? ಪೊಲೀಸರು ನಡೆಸಿದ ಆ ರೋಚಕ ಇನ್ವೆಸ್ಟಿಗೇಷನ್​ ಹೇಗಿತ್ತು..? ಒಂದು ಬ್ಯಾಂಕ್​ ರಾಬರಿಯ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​.ಐ.ಆರ್

25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
Read more