ಮದುವೆಯಾಗಿ 25 ವರ್ಷದ ನಂತ್ರ ಗಂಡ ಇನ್ನೊಬ್ಬಳಿಗೆ ಸೈಟ್ ಕೊಡಿಸೋಕೆ ಹೋದ!

Mar 10, 2020, 11:34 PM IST

 ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಹಳೆಯದಾಗಿದೆ. ಈ ಪ್ರಕರಣದಲ್ಲಿ ಗಂಡ-ಹೆಂಡತಿ ಸರಿಯಾಗಿಯೇ ಕಿತ್ತಾಡಿಕೊಂಡಿದ್ದಾರೆ.

ಶಿವಾಜಿನಗರ ಇನ್ಸ್ ಪೆಕ್ಟರ್ ಮೇಲೆಯೇ ಎಫ್ ಐಆರ್

ಮೈಸೂರಿನ ಈ ಪ್ರಕರಣ ನಿಜಕ್ಕೂ ಒಂದು ಘೋರ ದುರಂತವೇ ಸರಿ. ಹಾಗಾದರೆ ಗಂಡ ಹೆಂಡತಿಯ ನಡುವೆ ಏನು ನಡೆದಿತ್ತು?