ದುರಂತ ಪ್ರೇಮ ಕತೆ/ ಕ್ಷುಲ್ಲಕ ಕಾರಣಕ್ಕೆ ವಿಷ ಕುಡಿದ್ರಾ ಪ್ರೇಮಿಗಳು? ಇಬ್ಬರು ವಿಷ ಕುಡಿದಿದ್ದರ ಹಿಂದಿನ ಕತೆ ಏನು? ವಿಷ ಕುಡಿಯುವ ನಾಟಕದಲ್ಲಿ ಜೀವ ಕಳೆದುಕೊಂಡಿದ್ದು ಯಾಕೆ?
ಚಿಕ್ಕಬಳ್ಳಾಪುರ[ಜ. 22] ಇದು ಎಳೆ ಹುಡುಗಿಯೊಬ್ಬಳ ಪ್ರೇಮ ಕತೆ. ಕೊನೆಗೆ ತನ್ನ ಪ್ರಾಣವನ್ನೇ ಕೊಟ್ಟಳು. ಇವತ್ತಿನ ಎಫ್ ಐಆರ್ ನಲ್ಲಿ ದುರಂತ ಪ್ರೇಮ ಕತೆ.
ಹಾಗಾದರೆ ಏನಿದು ಲವ್ ಸ್ಟೋರಿ? ಯಾವ ಕಾರಣಕ್ಕೆ ಆಕೆ ತನ್ನ ಪ್ರಾಣವನ್ನೇ ಬಲಿಕೊಟ್ಟಳು? ಇಲ್ಲಿದೆ ನೋಡಿ ಆ ಕತೆ