Jul 10, 2020, 11:06 PM IST
ಬೆಂಗಳೂರು(ಜು. 10) ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ಮಹಾನಗರವನ್ನೇ ನಡುಗಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆ ಬಾಂಬ್ ಸ್ಟೋಟ.
ಭಾರತ ಗೆದ್ದ ವಿಶ್ವಕಪ್ ಫೈನಲ್ ಫಿಕ್ಸ್... ಏನಿದರ ಹಕೀಕತ್ತು?
ಹರಿದ ಪೇಪರ್ ಚೂರು, ಮೂರು ಕೂದಲು.. ಹೌದು ಇದನ್ನೇ ಇಟ್ಟುಕೊಂಡು ಐಪಿಎಲ್ ಪಂದ್ಯದ ವೇಳೆ ನಡೆಸ ಸ್ಫೋಟ ಬೆನ್ನತ್ತಿದ್ದ ರೋಚಕ ಕಹಾನಿ ಇಲ್ಲಿದೆ.