ಆತ ದೇವಮಾನವನಾಗಲು ಹೊರಟಿದ್ದ/ ಜೀವಂತ ಸಮಾಧೀ ಆಗಲು ಹೊರಟಿದ್ದವ ಪೊಲೀಸರ ಬಲೆಗೆ ಬಿದ್ದ/ ನಕಲಿ ಬಾಬಾನ ಅಸಲಿಯತ್ತು ಬಯಲು/ ನಾಣು ಅನುಮತಿ ಪಡೆದುಕೊಂಡಿದ್ದೇನೆ ಎಂದು ಇಂಗ್ಲಿಷ್ ನಲ್ಲಿ ಹೇಳುವ ಸ್ವಾಮೀಜಿ ಪರಾರಿ
ಚಿಕ್ಕಬಳ್ಳಾಪುರ(ಜ. 28) ಆತ ದೊಡ್ಡ ಸ್ವಾಮೀಜಿಯಾಗಲು ಹೊರಟವ. ಜೀವಂತ ಸಮಾಧಿ ಆಗುತ್ತೇನೆ ಎಂದು ಹೊರಟವ ಏನಾದ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಘಟನೆ.
ಈ ಢೋಂಗಿ ಸ್ವಾಮಿ ಜೀವಂತ ಸಮಾಧಿ ಆಗುತ್ತೇನೆ ಎಂದು ಹೊರಟಿದ್ದ. ಆದರೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ನಕಲಿ ಬಾಬಾನ ಬಣ್ಣ ಬಯಲು ಮಾಡಿದ್ದಾರೆ.